ಪಾವತಿ ವಂಚನೆ: ತಕ್ಷಣವೇ ಮಾಡ ಬೇಕಾಗಿದ್ದೇನು? ಪಾವತಿ ವಂಚನೆ ಪ್ರಕರಣಗಳು ಹೆಚ್ಚುತ್ತಿವೆ. ಸೆಪ್ಟೆಂಬರ್ 1ರಿಂದ ನಿಯಮಗಳನ್ನು ಕಠಿಣಗೊಳಿಸಲಾಗುತ್ತಿದ್ದರೂ, ಪಾವತಿ ವಂಚನೆಯಿಂದ ಯಾರೂ ಸುರಕ್ಷಿತರಲ್ಲ. ಆದರೆ ಚಿಂತಿಸಬೇಡಿ, ವಂಚನೆಯಾದರೆ ತಕ್ಷಣ ಕ್ರಮ ಕೈಗೊಳ್ಳುವ ಮೂಲಕ ನಿಮ್ಮ ಹಣವನ್ನು ಮರಳಿ ಪಡೆಯುವ ಸಾಧ್ಯತೆ ಇದೆ. ಹೇಗೆ? ಪಾವತಿ ವಂಚನೆ ಪ್ರಕರಣಗಳು ಹೆಚ್ಚುತ್ತಿವೆ. ಸೆಪ್ಟೆಂಬರ್ 1ರಿಂದ ನಿಯಮಗಳನ್ನು ಕಠಿಣಗೊಳಿಸಲಾಗುತ್ತಿದ್ದರೂ, ಪಾವತಿ ವಂಚನೆಯಿಂದ ಯಾರೂ ಸುರಕ್ಷಿತರಲ್ಲ. ಆದರೆ ಚಿಂತಿಸಬೇಡಿ, ವಂಚನೆಯಾದರೆ ತಕ್ಷಣ ಕ್ರಮ ಕೈಗೊಳ್ಳುವ ಮೂಲಕ ನಿಮ್ಮ ಹಣವನ್ನು ಮರಳಿ ಪಡೆಯುವ ಸಾಧ್ಯತೆ ಇದೆ. ಹೇಗೆ? ಸೇವಾ ಪೂರೈಕೆದಾರರಿಗೆ ಮಾಹಿತಿ ನೀಡಿ ಆನ್‌ಲೈನ್ ಪಾವತಿಯಲ್ಲಿ ಸೌಲಭ್ಯದ ಜೊತೆಗೆ ವಂಚನೆ ಸಾಧ್ಯತೆಯೂ ಇರುತ್ತದೆ. ಈ ಸಂಬಂಧ ಹಲವು ಪ್ರಕರಣಗಳು ಬೆಳಕಿಗೆ ಬಂದಿವೆ. ವಂಚನೆಯಾದರೆ , ಅಥವಾ ನಂತಹ ಸೇವಾ ಪೂರೈಕೆದಾರರಿಗೆ ಮೊದಲು ಮಾಹಿತಿ ನೀಡಬೇಕೆಂದು ಸೂಚಿಸುತ್ತದೆ. ಪಾವತಿ ಅಪ್ಲಿಕೇಶನ್ ನಿಷ್ಕ್ರಿಯಗೊಳಿಸಿ ವಂಚನೆಯಾದರೆ, ಮತ್ತೆ ಯಾವುದೇ ಹಗರಣ ನಡೆಯದಂತೆ ನಿಮ್ಮ ಪಾವತಿ ಅಪ್ಲಿಕೇಶನ್ ಅನ್ನು ನಿಷ್ಕ್ರಿಯಗೊಳಿಸಿ. ಮುನ್ನೆಚ್ಚರಿಕೆ ಕ್ರಮವಾಗಿ, ನಿಮ್ಮ ಪಾವತಿ ವಿಧಾನದಲ್ಲಿ ನೀವು ಸೇರಿಸಿರುವ ಎಲ್ಲಾ ಖಾತೆಗಳನ್ನೂ ರಿಮೂವ್ ಮಾಡಿ. ಹಣ ಮರಳಿ ಪಡೆಯುವ ಸಾಧ್ಯತೆ ಪಾವತಿ ಸಮಯದಲ್ಲಿ ವಂಚನೆಯಾದರೆ, ಅಥವಾ ಅಪ್ಲಿಕೇಶನ್ ಮೂಲಕ ದೂರು ದಾಖಲಿಸುವ ಮೂಲಕ ತಪ್ಪು ವಹಿವಾಟು ಅಥವಾ ವಂಚನೆಗಾಗಿ ಮರುಪಾವತಿಯನ್ನು ಕೋರಬಹುದು. ಹಣ ವಾಪಸ್ ಸಿಗದಿದ್ದರೆ ನೀವು ಬ್ಯಾಂಕ್, ನಿಮ್ಮ ಬ್ಯಾಂಕ್ ಅಥವಾ ಗೆ ದೂರು ನೀಡಬಹುದು. ದೂರು ಸಲ್ಲಿಕೆ ಪಾವತಿ ಸಮಯದಲ್ಲಿ ವಂಚನೆ ಅಥವಾ ಇತರೆ ದೂರುಗಳಿಗಾಗಿ ಟೋಲ್-ಫ್ರೀ ಸಂಖ್ಯೆ +91 22 40009100 ಅಥವಾ ಹೆಲ್ಪ್‌ಲೈನ್ ಸಂಖ್ಯೆ 022 4050 8500 ಗೆ ಕರೆ ಮಾಡಬಹುದು. ಇದರೊಂದಿಗೆ ನೀವು ... ಅಥವಾ @.. ಗೆ ಇ-ಮೇಲ್ ಕಳುಹಿಸುವ ಮೂಲಕವೂ ನಿಮ್ಮ ದೂರು ದಾಖಲಿಸಬಹುದು. ಇದಲ್ಲದೆ, 1930 ಗೆ ಕರೆ ಮಾಡಿ ದೂರು ದಾಖಲಿಸಬಹುದು. ಯಿಂದ ದೂರವಿರಿ ವಂಚನೆಯಿಂದ ತಪ್ಪಿಸಿಕೊಳ್ಳಲು ಅನ್ನು ನಿಮ್ಮ ಬ್ಯಾಂಕ್ ಖಾತೆಗೆ ನೇರವಾಗಿ ಲಿಂಕ್ ಮಾಡಬೇಡಿ. ವಂಚನೆಯಿಂದ ತಪ್ಪಿಸಿಕೊಳ್ಳಲು ವ್ಯಾಲೆಟ್ ಬಳಸಿ. ನಿಮ್ಮ ಮತ್ತು ಪಿನ್ ಅನ್ನು ಯಾರಿಗೂ ಹೇಳಬೇಡಿ.