: ಇಂದು ರಾಹುಗ್ರಸ್ಥ ಚಂದ್ರಗ್ರಹಣವಿದ್ದು, ಏನು ಮಾಡಬೇಕು, ಮಾಡಬಾರದು ? ಇಂದಿನ ಪಂಚಾಂಗ ಫಲಗಳು ಹೇಗಿವೆ? ನಿಮ್ಮ ರಾಶಿಯ ಇಂದಿನ ಭವಿಷ್ಯ ಹೇಗಿದೆ? ದ್ವಾದಶ ರಾಶಿಗಳ ಇಂದಿನ ಭವಿಷ್ಯವನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳ ಮಾತಿನಲ್ಲಿ ಕೇಳೋಣ. ಯಾವ್ಯಾವ ರಾಶಿಗೆ ಯಾವ ರೀತಿ ಫಲ ಇದೆ ಅನ್ನೋದನ್ನ ನೋಡಿ. ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶೋಭಾಕೃನ್ನಾಮ ಸಂವತ್ಸರ, ದಕ್ಷಿಣಾಯನ, ಶರದ್‌ ಋತು, ಆಶ್ವೀಜ ಮಾಸ, ಶುಕ್ಲ ಪಕ್ಷ,ಶನಿವಾರ, ಪೌರ್ಣಮಿ ತಿಥಿ, ರೇವತಿ ನಕ್ಷತ್ರ.ಇಂದು ಆಶ್ವೀಜ ಪೌರ್ಣಮಿ ಇದೆ. ಇದು ಗ್ರಹಣವನ್ನು ಸೂಚಿಸುತ್ತದೆ. ಜೊತೆಗೆ ಇಂದು ವಾಲ್ಮೀಕಿ ಜಯಂತಿ ಇದ್ದು, ರಾಮಾಯಣ ಎಂಬ ಗ್ರಂಥವನ್ನು ಬರೆದಿದ್ದಾರೆ. ಇವರು ರಾಮನ ಚರಿತ್ರೆಯನ್ನು ಈ ಗ್ರಂಥದಲ್ಲಿ ವಿವರಿಸಿದ್ದಾರೆ. ಇಂದು ಗ್ರಹಣವಿದ್ದು, ಇದು ಮೇಷ ರಾಶಿಯಲ್ಲಿ ಆಗುತ್ತಿದೆ. ಗ್ರಹಣ ಎಲ್ಲರ ಮನಸ್ಸಿನ ಮೇಲೆ ಪರಿಣಾಮ ಬೀರುತ್ತದೆ. ರಾಹುಗ್ರಸ್ಥ ಚಂದ್ರಗ್ರಹಣವಿದ್ದು, ಊಟ, ಪ್ರಯಾಣದಲ್ಲಿ ಸ್ವಲ್ಪ ಜಾಗ್ರತೆವಹಿಸಿ.ಇದನ್ನೂ ವೀಕ್ಷಿಸಿ:'ಟಗರು ಪಲ್ಯ' ನೋಡಿ ಖುಷಿ ಪಟ್ಟ ಸ್ಯಾಂಡಲ್‌ವುಡ್‌ ಮಂದಿ: ಸಿನಿಮಾಗೆ ತಾರೆಯರ ರಿವ್ಯೂ ಹೇಗಿದೆ ಗೊತ್ತಾ ? ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶೋಭಾಕೃನ್ನಾಮ ಸಂವತ್ಸರ, ದಕ್ಷಿಣಾಯನ, ಶರದ್‌ ಋತು, ಆಶ್ವೀಜ ಮಾಸ, ಶುಕ್ಲ ಪಕ್ಷ,ಶನಿವಾರ, ಪೌರ್ಣಮಿ ತಿಥಿ, ರೇವತಿ ನಕ್ಷತ್ರ. ಇಂದು ಆಶ್ವೀಜ ಪೌರ್ಣಮಿ ಇದೆ. ಇದು ಗ್ರಹಣವನ್ನು ಸೂಚಿಸುತ್ತದೆ. ಜೊತೆಗೆ ಇಂದು ವಾಲ್ಮೀಕಿ ಜಯಂತಿ ಇದ್ದು, ರಾಮಾಯಣ ಎಂಬ ಗ್ರಂಥವನ್ನು ಬರೆದಿದ್ದಾರೆ. ಇವರು ರಾಮನ ಚರಿತ್ರೆಯನ್ನು ಈ ಗ್ರಂಥದಲ್ಲಿ ವಿವರಿಸಿದ್ದಾರೆ. ಇಂದು ಗ್ರಹಣವಿದ್ದು, ಇದು ಮೇಷ ರಾಶಿಯಲ್ಲಿ ಆಗುತ್ತಿದೆ. ಗ್ರಹಣ ಎಲ್ಲರ ಮನಸ್ಸಿನ ಮೇಲೆ ಪರಿಣಾಮ ಬೀರುತ್ತದೆ. ರಾಹುಗ್ರಸ್ಥ ಚಂದ್ರಗ್ರಹಣವಿದ್ದು, ಊಟ, ಪ್ರಯಾಣದಲ್ಲಿ ಸ್ವಲ್ಪ ಜಾಗ್ರತೆವಹಿಸಿ. ಇದನ್ನೂ ವೀಕ್ಷಿಸಿ:'ಟಗರು ಪಲ್ಯ' ನೋಡಿ ಖುಷಿ ಪಟ್ಟ ಸ್ಯಾಂಡಲ್‌ವುಡ್‌ ಮಂದಿ: ಸಿನಿಮಾಗೆ ತಾರೆಯರ ರಿವ್ಯೂ ಹೇಗಿದೆ ಗೊತ್ತಾ ?