: ಇಂದಿನ 12 ರಾಶಿಗಳ ಭವಿಷ್ಯ ಹೀಗಿದ್ದು..ಈ ದಿನ ಆಗಲಿದೆಯಾ ಲಲಿತಾ ಶಕ್ತಿಯ ಅನುಗ್ರಹ ? ಇಂದಿನ ಪಂಚಾಂಗ ಫಲಗಳು ಹೇಗಿವೆ? ನಿಮ್ಮ ರಾಶಿಯ ಇಂದಿನ ಭವಿಷ್ಯ ಹೇಗಿದೆ? ದ್ವಾದಶ ರಾಶಿಗಳ ಇಂದಿನ ಭವಿಷ್ಯವನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳ ಮಾತಿನಲ್ಲಿ ಕೇಳೋಣ. ಯಾವ್ಯಾವ ರಾಶಿಗೆ ಯಾವ ರೀತಿ ಫಲ ಇದೆ ಅನ್ನೋದನ್ನ ನೋಡಿ. ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶೋಭಾಕೃನ್ನಾಮ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಭಾದ್ರಪದ ಮಾಸ, ಶುಕ್ಲ ಪಕ್ಷ, ಶನಿವಾರ, ಅಷ್ಟಮಿ- ನವಮಿ ತಿಥಿ, ಮೂಲ ನಕ್ಷತ್ರ.ಅಷ್ಟಮಿ ಹಾಗೂ ನವಮಿ ಎರಡೂ ಒಳ್ಳೆಯ ತಿಥಿಗಳಾಗಿದ್ದು, ಇಂದು ಅಮ್ಮನವರ ಪ್ರಾರ್ಥನೆ ಮಾಡಿ. ಶನಿವಾರ ಆಗಿರುವುದರಿಂದ ಶನಿ ದೇವರ ಹಾಗೂ ಆಂಜನೇಯಸ್ವಾಮಿ ದೇವಸ್ಥಾನಕ್ಕೆ ಹೋಗಿ. ಈ ದಿನ ಸಿಂಹ ರಾಶಿಯವರಿಗೆ ಸಿವಿಲ್‌ ಕ್ಷೇತ್ರದಲ್ಲಿ ಇರುವವರಿಗೆ ಅನುಕೂಲವಿದ್ದು, ಕುಟುಂಬದವರ ಆರೋಗ್ಯದಿಂದ ಹಣ ವ್ಯಯವಾಗಲಿದೆ. ಇಂದು ಈ ರಾಶಿಯವರಿಗೆ ಆಹಾರದಲ್ಲಿ ವ್ಯತ್ಯಾಸ ಸಹ ಆಗಲಿದೆ. ಈ ದಿನ ಅನ್ನಪೂರ್ಣೇಶ್ವರಿ ಪ್ರಾರ್ಥನೆ ಮಾಡಿ..ಇದನ್ನೂ ವೀಕ್ಷಿಸಿ: : ಕರುನಾಡಿಗೆ ಕಾವೇರಿ ಸಂಕಟ, ಸರ್ಕಾರಕ್ಕೆ ಬಿಜೆಪಿ-ಜೆಡಿಎಸ್‌ ಮೈತ್ರಿ ಕಂಟಕ! ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶೋಭಾಕೃನ್ನಾಮ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಭಾದ್ರಪದ ಮಾಸ, ಶುಕ್ಲ ಪಕ್ಷ, ಶನಿವಾರ, ಅಷ್ಟಮಿ- ನವಮಿ ತಿಥಿ, ಮೂಲ ನಕ್ಷತ್ರ. ಅಷ್ಟಮಿ ಹಾಗೂ ನವಮಿ ಎರಡೂ ಒಳ್ಳೆಯ ತಿಥಿಗಳಾಗಿದ್ದು, ಇಂದು ಅಮ್ಮನವರ ಪ್ರಾರ್ಥನೆ ಮಾಡಿ. ಶನಿವಾರ ಆಗಿರುವುದರಿಂದ ಶನಿ ದೇವರ ಹಾಗೂ ಆಂಜನೇಯಸ್ವಾಮಿ ದೇವಸ್ಥಾನಕ್ಕೆ ಹೋಗಿ. ಈ ದಿನ ಸಿಂಹ ರಾಶಿಯವರಿಗೆ ಸಿವಿಲ್‌ ಕ್ಷೇತ್ರದಲ್ಲಿ ಇರುವವರಿಗೆ ಅನುಕೂಲವಿದ್ದು, ಕುಟುಂಬದವರ ಆರೋಗ್ಯದಿಂದ ಹಣ ವ್ಯಯವಾಗಲಿದೆ. ಇಂದು ಈ ರಾಶಿಯವರಿಗೆ ಆಹಾರದಲ್ಲಿ ವ್ಯತ್ಯಾಸ ಸಹ ಆಗಲಿದೆ. ಈ ದಿನ ಅನ್ನಪೂರ್ಣೇಶ್ವರಿ ಪ್ರಾರ್ಥನೆ ಮಾಡಿ.. ಇದನ್ನೂ ವೀಕ್ಷಿಸಿ: : ಕರುನಾಡಿಗೆ ಕಾವೇರಿ ಸಂಕಟ, ಸರ್ಕಾರಕ್ಕೆ ಬಿಜೆಪಿ-ಜೆಡಿಎಸ್‌ ಮೈತ್ರಿ ಕಂಟಕ!