ಇಂದು ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ, ದೇಗುಲದಲ್ಲಿ ವಿಶೇಷ ಪೂಜೆ ಇಂದಿನ ಪಂಚಾಂಗ ಫಲಗಳು ಹೇಗಿವೆ? ನಿಮ್ಮ ರಾಶಿಯ ಇಂದಿನ ಭವಿಷ್ಯ ಹೇಗಿದೆ? ದ್ವಾದಶ ರಾಶಿಗಳ ಇಂದಿನ ಭವಿಷ್ಯವನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳ ಮಾತಿನಲ್ಲಿ ಕೇಳೋಣ. ಯಾವ್ಯಾವ ರಾಶಿಗೆ ಯಾವ ರೀತಿ ಫಲ ಇದೆ ಅನ್ನೋದನ್ನ ನೋಡಿ. ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶೋಭಾಕೃನ್ನಾಮ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ನಿಜ ಶ್ರಾವಣ ಮಾಸ, ಶುಕ್ಲ ಪಕ್ಷ,ಮಂಗಳವಾರ, ನವಮಿ ತಿಥಿ, ಅನುರಾಧ ನಕ್ಷತ್ರ. ನಾವು ಪ್ರತಿಯೊಂದು ಆಚಾರಣೆ ಮಾಡುವಾಗ ಅದರ ಹಿನ್ನಲೆ ತಿಳಿದುಕೊಳ್ಳ ಬೇಕು . ನಾವು ಏನನ್ನು ಆಚರಣೆ ಮಾಡುತ್ತೇವೆ ಅದನ್ನು ತಿಳಿದು ಆಚರಿಸಿದರೆ ಒಳ್ಳೆಯದು . ಇದರಿಂ ದಪೂಜೆ ಅರ್ಥಪೂರ್ಣವಾಗುತ್ತದೆ. ಮನಸ್ಸಿಗೆ ಪ್ರಸನ್ನತೆ ಉಂಟಾಗುತ್ತದೆ.ಯಾರು ವರಗಳನ್ನು ಕರುಣಿಸುತ್ತಾಳೊ ಆಕೆ ವರಮಹಾಲಕ್ಷ್ಮಿ, ದೇವರು ಮನೆಯಲ್ಲಿ ಅಥವಾ ಈಶಾನ್ಯ ಕೋಣೆಯಲ್ಲಿ ಮಂಟಪನ್ನು ಕಟ್ಟಿ ಪೋಜೆ ಮಾಡಿ ಎಂದು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳು ಹೇಳಿದ್ದಾರೆ ಇನ್ನು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ. ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶೋಭಾಕೃನ್ನಾಮ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ನಿಜ ಶ್ರಾವಣ ಮಾಸ, ಶುಕ್ಲ ಪಕ್ಷ,ಮಂಗಳವಾರ, ನವಮಿ ತಿಥಿ, ಅನುರಾಧ ನಕ್ಷತ್ರ. ನಾವು ಪ್ರತಿಯೊಂದು ಆಚಾರಣೆ ಮಾಡುವಾಗ ಅದರ ಹಿನ್ನಲೆ ತಿಳಿದುಕೊಳ್ಳ ಬೇಕು . ನಾವು ಏನನ್ನು ಆಚರಣೆ ಮಾಡುತ್ತೇವೆ ಅದನ್ನು ತಿಳಿದು ಆಚರಿಸಿದರೆ ಒಳ್ಳೆಯದು . ಇದರಿಂ ದಪೂಜೆ ಅರ್ಥಪೂರ್ಣವಾಗುತ್ತದೆ. ಮನಸ್ಸಿಗೆ ಪ್ರಸನ್ನತೆ ಉಂಟಾಗುತ್ತದೆ.ಯಾರು ವರಗಳನ್ನು ಕರುಣಿಸುತ್ತಾಳೊ ಆಕೆ ವರಮಹಾಲಕ್ಷ್ಮಿ, ದೇವರು ಮನೆಯಲ್ಲಿ ಅಥವಾ ಈಶಾನ್ಯ ಕೋಣೆಯಲ್ಲಿ ಮಂಟಪನ್ನು ಕಟ್ಟಿ ಪೋಜೆ ಮಾಡಿ ಎಂದು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳು ಹೇಳಿದ್ದಾರೆ ಇನ್ನು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ.