: ಇಂದು ಅಮೃತ ಸಿದ್ಧಿ ಯೋಗವಿದ್ದು, ಒಳ್ಳೆಯ ಕಾರ್ಯಗಳಿಗೆ ಉತ್ತಮ ದಿನ ಇಂದಿನ ಪಂಚಾಂಗ ಫಲಗಳು ಹೇಗಿವೆ? ನಿಮ್ಮ ರಾಶಿಯ ಇಂದಿನ ಭವಿಷ್ಯ ಹೇಗಿದೆ? ದ್ವಾದಶ ರಾಶಿಗಳ ಇಂದಿನ ಭವಿಷ್ಯವನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳ ಮಾತಿನಲ್ಲಿ ಕೇಳೋಣ. ಯಾವ್ಯಾವ ರಾಶಿಗೆ ಯಾವ ರೀತಿ ಫಲ ಇದೆ ಅನ್ನೋದನ್ನ ನೋಡಿ. ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶೋಭಾಕೃನ್ನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಆಷಾಢ ಮಾಸ, ಕೃಷ್ಣ ಪಕ್ಷ, ಮಂಗಳವಾರ, ನವಮಿ ತಿಥಿ, ಅಶ್ವಿನಿ ನಕ್ಷತ್ರ.ಇಂದು ಅಮೃತಸಿದ್ಧಿಯೋಗ ಇದೆ. ನವಮಿ ಇರುವುದರಿಂದ ಅಮ್ಮನವರ ಆರಾಧನೆ ಮಾಡಿ. ಮಂಗಳವಾರ ಆಗಿರುವುದರಿಂದ ದುರ್ಗಾ ಪ್ರಾರ್ಥನೆ ಮಾಡಿ. ನಮ್ಮ ತೊಡಕುಗಳ ನಿವಾರಣೆಗೆ ತಾಯಿ ಆರಾಧನೆ ಮಾಡಿ. ತುಂಬಾ ಸ್ವಚ್ಛವಾದ ಮನಸ್ಸಿನಿಂದ ಪೂಜೆ ಸಲ್ಲಿಸಿ.ಇದನ್ನೂ ವೀಕ್ಷಿಸಿ:ಶನೈಶ್ಚರ ಗ್ರಹ ದೋಷ ತರುತ್ತೆವಾತ ಸಂಬಂಧಿ ಅನಾರೋಗ್ಯ: ಪರಿಹಾರ ಹೇಳ್ತಾರೆ ಶ್ರೀಕಂಠ ಶಾಸ್ತ್ರಿಗಳು ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶೋಭಾಕೃನ್ನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಆಷಾಢ ಮಾಸ, ಕೃಷ್ಣ ಪಕ್ಷ, ಮಂಗಳವಾರ, ನವಮಿ ತಿಥಿ, ಅಶ್ವಿನಿ ನಕ್ಷತ್ರ. ಇಂದು ಅಮೃತಸಿದ್ಧಿಯೋಗ ಇದೆ. ನವಮಿ ಇರುವುದರಿಂದ ಅಮ್ಮನವರ ಆರಾಧನೆ ಮಾಡಿ. ಮಂಗಳವಾರ ಆಗಿರುವುದರಿಂದ ದುರ್ಗಾ ಪ್ರಾರ್ಥನೆ ಮಾಡಿ. ನಮ್ಮ ತೊಡಕುಗಳ ನಿವಾರಣೆಗೆ ತಾಯಿ ಆರಾಧನೆ ಮಾಡಿ. ತುಂಬಾ ಸ್ವಚ್ಛವಾದ ಮನಸ್ಸಿನಿಂದ ಪೂಜೆ ಸಲ್ಲಿಸಿ. ಇದನ್ನೂ ವೀಕ್ಷಿಸಿ:ಶನೈಶ್ಚರ ಗ್ರಹ ದೋಷ ತರುತ್ತೆವಾತ ಸಂಬಂಧಿ ಅನಾರೋಗ್ಯ: ಪರಿಹಾರ ಹೇಳ್ತಾರೆ ಶ್ರೀಕಂಠ ಶಾಸ್ತ್ರಿಗಳು