ಈ 5 ರಾಶಿಯವರಿಗೆ ' ' ಜಾಸ್ತಿ ಬೀಳುತ್ತವೆ... ಜ್ಯೋತಿಷ್ಯ ಶಾಸ್ತ್ರ () ದ ಪ್ರಕಾರ ಕೆಲ ರಾಶಿಯವರಿಗೆ ಹೆಚ್ಚು ಲೈಂಗಿಕ ಕನಸುಗಳು ( ) ಬೀಳುತ್ತವೆ. ಆ ರಾಶಿಗಳ ಬಗ್ಗೆ ಇಲ್ಲಿ ವಿವರಣೆ ನೀಡಲಾಗಿದೆ. ಇದರಿಂದ ಜನರಿಗೆ ತಮ್ಮ ವ್ಯಕ್ತಿತ್ವ () ಅರ್ಥವಾಗುತ್ತದೆ. ಜ್ಯೋತಿಷ್ಯ ಶಾಸ್ತ್ರ () ದ ಪ್ರಕಾರ ಕೆಲ ರಾಶಿಯವರಿಗೆ ಹೆಚ್ಚು ಲೈಂಗಿಕ ಕನಸುಗಳು ( ) ಬೀಳುತ್ತವೆ. ಆ ರಾಶಿಗಳ ಬಗ್ಗೆ ಇಲ್ಲಿ ವಿವರಣೆ ನೀಡಲಾಗಿದೆ. ಇದರಿಂದ ಜನರಿಗೆ ತಮ್ಮ ವ್ಯಕ್ತಿತ್ವ () ಅರ್ಥವಾಗುತ್ತದೆ. ಪ್ರತಿಯೊಬ್ಬರಿಗೂ ಲೈಂಗಿಕ ಜೀವನ ( ) ದ ಬಗ್ಗೆ ಆಸೆಗಳು ಮತ್ತು ಕನಸುಗಳಿರುತ್ತವೆ. ಮಾನವ ದೇಹದಲ್ಲಿನ ಹಾರ್ಮೋನು () ಗಳ ಬದಲಾವಣೆಯಿಂದ ಇದಕ್ಕೆ ಕಾರಣ ಆಗಿದೆ. ಹೀಗಾಗಿ ಕೆಲವರಿಗೆ ಹೆಚ್ಚು ಲೈಂಗಿಕ ಕನಸುಗಳು ಬೀಳುತ್ತವೆ. ಮಿಥುನ ರಾಶಿ () ಈ ರಾಶಿಯ ಜನರು ಕುತೂಹಲ () ಮತ್ತು ಮುಕ್ತ ಮನಸ್ಸಿ ( ) ನವರು. ಯಾವಾಗಲೂ ಹೊಸ ಅನುಭವಗಳನ್ನು ಬಯಸುತ್ತಾರೆ. ಇದರಿಂದ ಅವರಿಗೆ ಹೆಚ್ಚು ಕನಸು () ಬೀಳುತ್ತವೆ. ಕನಸಿಲ್ಲಿ ಅವರು ಲೈಂಗಿಕತೆ ಸೇರಿದಂತೆ ವಿವಿಧ ಕಲ್ಪನೆ () ಗಳನ್ನು ಹೊಂದಿರುತ್ತಾರೆ. ಅವರ ಕ್ರಿಯಾಶೀಲ ಮನಸ್ಸು ಮತ್ತು ಮಾನಸಿಕ ಪ್ರಚೋದನೆಯ ಒಲವು ಅವರನ್ನು ಉತ್ತೇಜಕ ಕನಸುಗಳನ್ನು ಹೊಂದಲು ಹೆಚ್ಚು ಒಳಗಾಗುತ್ತದೆ. ತುಲಾ ರಾಶಿ () ಇವರು ಹೆಚ್ಚು ದೈಹಿಕ () ಬಯಕೆ ಹೊಂದಿರುತ್ತಾರೆ. ಈ ಗುಣಲಕ್ಷಣಗಳಿಂದ ಅವರಿಗೆ ಹೆಚ್ಚು ಲೈಂಗಿಕ ಕನಸುಗಳು ಬೀಳುತ್ತವೆ. ಇವರು ಇಂದ್ರಿಯ ಆಸೆಗಳ ಬಗ್ಗೆ ಉತ್ಸುಕ () ರಾಗಿರುತ್ತಾರೆ. ದೈಹಿಕ ಆಸೆಗಳನ್ನು ಹೆಚ್ಚು ಗೌರವಿಸುತ್ತಾರೆ. ಈ ರಾಶಿಯವರು ತಮ್ಮ ಆಸೆಯನ್ನು ನಿಯಂತ್ರಣ ಮಾಡಬೇಕು. ವೃಶ್ಚಿಕ ರಾಶಿ () ಈ ರಾಶಿಯವರು ಭಾವೋದ್ರಿಕ್ತ ಸ್ವಭಾವ ( ) ಕ್ಕೆ ಹೆಸರುವಾಸಿ. ಇವರು ಬಲವಾದ ಲೈಂಗಿಕ ಶಕ್ತಿಯನ್ನು ಹೊಂದಿದ್ದಾರೆ. ಇದರಿಂದ ಹೆಚ್ಚಿನ ಲೈಂಗಿಕ ಕನಸುಗಳು ಬೀಳುತ್ತವೆ. ಇದು ಸಂತೋಷ () ದ ಮತ್ತು ಸ್ಮರಣೀಯ ಲೈಂಗಿಕ ಕನಸುಗಳಿಗೆ ಕಾರಣವಾಗುತ್ತದೆ. ಧನು ರಾಶಿ () ಈ ರಾಶಿಯವರು ಸಾಹಸಮಯ ಮತ್ತು ಸ್ವತಂತ್ರ () ಮನೋಭಾವದ ವ್ಯಕ್ತಿಗಳು. ಇವರು ಹೊಸ ಅನುಭವಗಳ ಬಲವಾದ ಬಯಕೆ ಹೊಂದಿದ್ದಾರೆ. ಇದರಿಂದ ಆಗಾಗ ಕನಸುಗಳು ರೋಮಾಂಚನ () ವಾಗಿ ಆಗಿ ಬೀಳುತ್ತವೆ. ಲೈಂಗಿಕ ಕನಸುಗಳು ಅವರಿಗೆ ಹೊಸ ಉಲ್ಲಾಸ ನೀಡುತ್ತವೆ. ಮೀನ ರಾಶಿ () ಇವರ ಕನಸಿನ ಪ್ರಪಂಚವು ಶ್ರೀಮಂತ ಮತ್ತು ಅದ್ಭುತವಾಗಿದೆ. ಇದರಿಂದಾಗಿ ಅವರು ಲೈಂಗಿಕ ಕನಸು ( ) ಗಳನ್ನು ಕಾಣುತ್ತಾರೆ. ಮೀನ ರಾಶಿಯವರು ಇಂತಹ ಕನಸುಗಳನ್ನು ಕಾಣುವ ಮನಸ್ಥಿತಿ () ಯನ್ನು ಹೊಂದಿರುತ್ತಾರೆ. ಅವರ ಸೂಕ್ಷ್ಮತೆ ಮತ್ತು ಸೃಜನಶೀಲ () ಪ್ರವೃತ್ತಿಗಳು ಲೈಂಗಿಕ ಕನಸುಗಳನ್ನು ಪ್ರಚೋದಿಸುತ್ತವೆ. ಇದು ಅತಿಯಾದರೆ ಮನಸ್ಸು ನಿಯಂತ್ರ ಣ () ಕಳೆದುಕೊಳ್ಳುವ ಸಾಧ್ಯತೆ ಇದೆ. ಇವರು ಲೈಂಗಿಕತೆ ವಿಷಯಕ್ಕೆ ಬಂದಾಗ ನಾಚಿಕೆ ಪಡುತ್ತಾರೆ ಮೇಷ () , ವೃಷಭ, ಕರ್ಕಾಟಕ () , ಸಿಂಹ, ಕನ್ಯಾ, ಮಕರ ಮತ್ತು ಕುಂಭ ರಾಶಿಯವರು ಲೈಂಗಿಕತೆಯ ವಿಚಾರದಲ್ಲಿ ತುಂಬಾ ನಾಚಿಕೆ () ಪಡುತ್ತಾರೆ. ಅವರು ಲೈಂಗಿಕತೆ () ಯ ಬಗ್ಗೆ ಅಷ್ಟು ಸುಲಭವಾಗಿ ಯೋಚಿಸಲು ಸಾಧ್ಯವಿಲ್ಲ. ಯಾರೊಂದಿಗಾದರೂ ಅನ್ಯೋನ್ಯವಾಗುವುದರ ಬಗ್ಗೆ ಅವರು ತುಂಬಾ ನಾಚಿಕೆ ಪಡುತ್ತಾರೆ.