ಇಂದಿನ ರಾಶಿಭವಿಷ್ಯ: ಇಂದು ಶಿವಗಣ ಆರಾಧಿಸಿ, 12 ರಾಶಿಗಳ ಫಲ ಹೀಗಿದೆ.. ಶುಭೋದಯ ಓದುಗರೇ, ಇಂದಿನ ಪಂಚಾಂಗ ಏನಿದೆ? ಈ ದಿನದ ವಿಶೇಷತೆ ಏನು? ಯಾವ ರಾಶಿಗಳ ಭವಿಷ್ಯವೇನು? ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶೋಭಾಕೃನ್ನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಜ್ಯೇಷ್ಠ ಮಾಸ, ಶುಕ್ಲ ಪಕ್ಷ, ಮಂಗಳವಾರ, ಚತುರ್ಥಿ ತಿಥಿ, ಆರಿದ್ರಾ ನಕ್ಷತ್ರ.ಈ ದಿನ ಮಂಗಳವಾರ ಆಗಿದ್ದು, ಆರಿದ್ರಾ ನಕ್ಷತ್ರ ಇದೆ. ಇದನ್ನು ಶಿವನ ನಕ್ಷತ್ರ ಎಂದು ಪರಿಗಣಿಸಲಾಗುತ್ತದೆ. ಈ ದಿನ ಶಿವಗಣವನ್ನು ಪೂಜಿಸಿ. ಈ ದಿನ ಅಮ್ಮನವರ ಮತ್ತು ಸುಬ್ರಹ್ಮಣ್ಯ ಸ್ವಾಮಿ ದಿನ ಸಹ ಆಗಿದೆ. ಈ ದಿನ ಪರಮೇಶ್ವರನಿಗೆ ಒಂದು ಪೂಜೆ ಸಲ್ಲಿಸಿ, ಆತನ ಅನುಗ್ರಹಕ್ಕೆ ಪಾತ್ರರಾಗಿ. ಪ್ರಾರ್ಥನೆ ಮಾಡಿ, ಪ್ರದಕ್ಷಿಣೆ ಹಾಕಿ ನಿಮ್ಮ ಕೋರಿಕೆಗಳನ್ನು ದೇವರ ಬಳಿ ಹೇಳಿಕೊಳ್ಳಿ.ಇದನ್ನೂ ವೀಕ್ಷಿಸಿ:ನಡು ರಸ್ತೆಯಲ್ಲೇ ಕರುವಿಗೆ ಹಾಲುಣಿಸಿದ ಗೋವು : ವಾಹನಗಳ ಹಾರ್ನ್‌ಗೆ ಜಗ್ಗದೆ ಮಾತೃಹೃದಯಕ್ಕೆ ಸಾಕ್ಷಿಯಾದ ಆಕಳು ! ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶೋಭಾಕೃನ್ನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಜ್ಯೇಷ್ಠ ಮಾಸ, ಶುಕ್ಲ ಪಕ್ಷ, ಮಂಗಳವಾರ, ಚತುರ್ಥಿ ತಿಥಿ, ಆರಿದ್ರಾ ನಕ್ಷತ್ರ. ಈ ದಿನ ಮಂಗಳವಾರ ಆಗಿದ್ದು, ಆರಿದ್ರಾ ನಕ್ಷತ್ರ ಇದೆ. ಇದನ್ನು ಶಿವನ ನಕ್ಷತ್ರ ಎಂದು ಪರಿಗಣಿಸಲಾಗುತ್ತದೆ. ಈ ದಿನ ಶಿವಗಣವನ್ನು ಪೂಜಿಸಿ. ಈ ದಿನ ಅಮ್ಮನವರ ಮತ್ತು ಸುಬ್ರಹ್ಮಣ್ಯ ಸ್ವಾಮಿ ದಿನ ಸಹ ಆಗಿದೆ. ಈ ದಿನ ಪರಮೇಶ್ವರನಿಗೆ ಒಂದು ಪೂಜೆ ಸಲ್ಲಿಸಿ, ಆತನ ಅನುಗ್ರಹಕ್ಕೆ ಪಾತ್ರರಾಗಿ. ಪ್ರಾರ್ಥನೆ ಮಾಡಿ, ಪ್ರದಕ್ಷಿಣೆ ಹಾಕಿ ನಿಮ್ಮ ಕೋರಿಕೆಗಳನ್ನು ದೇವರ ಬಳಿ ಹೇಳಿಕೊಳ್ಳಿ. ಇದನ್ನೂ ವೀಕ್ಷಿಸಿ:ನಡು ರಸ್ತೆಯಲ್ಲೇ ಕರುವಿಗೆ ಹಾಲುಣಿಸಿದ ಗೋವು : ವಾಹನಗಳ ಹಾರ್ನ್‌ಗೆ ಜಗ್ಗದೆ ಮಾತೃಹೃದಯಕ್ಕೆ ಸಾಕ್ಷಿಯಾದ ಆಕಳು !