: ಈ ದಿನ ಬುಧನ ಪ್ರಾಬಲ್ಯ ಹೆಚ್ಚು, 12 ರಾಶಿಗಳ ಭವಿಷ್ಯ ಹೀಗಿದೆ ಶುಭೋದಯ ಓದುಗರೇ, ಇಂದಿನ ಪಂಚಾಂಗ ಏನಿದೆ? ಈ ದಿನದ ವಿಶೇಷತೆ ಏನು? ಯಾವ ರಾಶಿಗಳ ಭವಿಷ್ಯವೇನು? ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶೋಭಾಕೃನ್ನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಜ್ಯೇಷ್ಠ ಮಾಸ, ಶುಕ್ಲ ಪಕ್ಷ, ಬುಧವಾರ, ಪಂಚಮಿ ತಿಥಿ, ಪುನರ್ವಸು ನಕ್ಷತ್ರ.ಬುಧವಾರ ಇದು ಶ್ರೇಷ್ಠವಾರ. ಬುಧ ಬುದ್ಧಿ ಬಲವನ್ನು ಕೊಡುತ್ತಾನೆ. ಈ ದಿನ ಬುಧನ ಪ್ರಾಬಲ್ಯ ಹೆಚ್ಚಿರುತ್ತದೆ. ಪಂಚಮಿ ತಿಥಿ ತುಂಬಾ ಒಳ್ಳೆಯ ತಿಥಿಯಾಗಿದೆ. ಈ ದಿನ ಕೈಗೊಂಡ ಕಾರ್ಯಗಳು ಸುಗಮವಾಗಿ ಆಗುತ್ತವೆ. ಯಾವುದೇ ವಾರ ಇರಲಿ ಆ ವಾರ ಗ್ರಹಗಳ ಪ್ರಾಬಲ್ಯ ಹೆಚ್ಚಿರುತ್ತದೆ. ಈ ದಿನ ಅತ್ಯಂತ ಶುಭ ಸೂಚಕ ಕಾಲವಾಗಿದೆ. ವಿಷ್ಟು ಮತ್ತು ಲಲಿತ ಸಹಸ್ರನಾಮವನ್ನು ಹೇಳಿ, ದೇವರ ಅನುಗ್ರಹಕ್ಕೆ ಪಾತ್ರರಾಗಿ.ಇದನ್ನೂ ವೀಕ್ಷಿಸಿ:ತಂದೆಯವ್ರ ತರ ಇಲ್ಲದೇ ಇರ್ಬಹುದು, ನನ್ನದೇ ಆದ ಆಲೋಚನೆ ಇದೆ:ದರ್ಶನ್‌ ಪುಟ್ಟಣ್ಣಯ್ಯ ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶೋಭಾಕೃನ್ನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಜ್ಯೇಷ್ಠ ಮಾಸ, ಶುಕ್ಲ ಪಕ್ಷ, ಬುಧವಾರ, ಪಂಚಮಿ ತಿಥಿ, ಪುನರ್ವಸು ನಕ್ಷತ್ರ. ಬುಧವಾರ ಇದು ಶ್ರೇಷ್ಠವಾರ. ಬುಧ ಬುದ್ಧಿ ಬಲವನ್ನು ಕೊಡುತ್ತಾನೆ. ಈ ದಿನ ಬುಧನ ಪ್ರಾಬಲ್ಯ ಹೆಚ್ಚಿರುತ್ತದೆ. ಪಂಚಮಿ ತಿಥಿ ತುಂಬಾ ಒಳ್ಳೆಯ ತಿಥಿಯಾಗಿದೆ. ಈ ದಿನ ಕೈಗೊಂಡ ಕಾರ್ಯಗಳು ಸುಗಮವಾಗಿ ಆಗುತ್ತವೆ. ಯಾವುದೇ ವಾರ ಇರಲಿ ಆ ವಾರ ಗ್ರಹಗಳ ಪ್ರಾಬಲ್ಯ ಹೆಚ್ಚಿರುತ್ತದೆ. ಈ ದಿನ ಅತ್ಯಂತ ಶುಭ ಸೂಚಕ ಕಾಲವಾಗಿದೆ. ವಿಷ್ಟು ಮತ್ತು ಲಲಿತ ಸಹಸ್ರನಾಮವನ್ನು ಹೇಳಿ, ದೇವರ ಅನುಗ್ರಹಕ್ಕೆ ಪಾತ್ರರಾಗಿ. ಇದನ್ನೂ ವೀಕ್ಷಿಸಿ:ತಂದೆಯವ್ರ ತರ ಇಲ್ಲದೇ ಇರ್ಬಹುದು, ನನ್ನದೇ ಆದ ಆಲೋಚನೆ ಇದೆ:ದರ್ಶನ್‌ ಪುಟ್ಟಣ್ಣಯ್ಯ