ಬುದ್ಧಿ ಚಂಚಲ, ಅವಸರದ ನಿರ್ಧಾರ; ಕೇತುಗ್ರಸ್ತ ಚಂದ್ರಗ್ರಹಣದ ಪರಿಣಾಮವೇನು? ಮೇ 5ರಂದು ಕೇತುಗ್ರಸ್ತ ಚಂದ್ರಗ್ರಹಣತುಲಾ ರಾಶಿ, ಸ್ವಾತಿ ನಕ್ಷತ್ರದಲ್ಲಿ ಕೇತುಗ್ರಸ್ತ ಚಂದ್ರಗ್ರಹಣದೇಶವಿದೇಶಗಳಲ್ಲಿ ಗ್ರಹಣದ ಪರಿಣಾಮವೇನಿರಲಿದೆ? ಮೇ 5ರಂದು ಕೇತುಗ್ರಸ್ತ ಚಂದ್ರಗ್ರಹಣವು ನಡೆಯಲಿದ್ದು, ದೆಹಲಿಯ ಪಶ್ಚಿಮ ಭಾಗದಿಂದ ಏಷಿಯಾ ಉಪಖಂಡಗಳು, ಯುರೋಪ್,ಅಮೆರಿಕ, ಅಂಟಾರ್ಟಿಕದವರೆಗೂ ಗ್ರಹಣ ಗೋಚರವಾಗಲಿದೆ. ಮೇಷ , ಕರ್ಕ , ತುಲಾ , ವೃಶ್ಚಿಕ ರಾಶಿಗಳಿಗೆ ಗ್ರಹಣ ಬಾಧೆ ಹೆಚ್ಚಿರಲಿದೆ. ಇದಲ್ಲದೆ, ಈ ಗ್ರಹಣದ ಪರಿಣಾಮವು ದೇಶದ ಮೇಲೆ, ವ್ಯಕ್ತಿಗಳ ಮೇಲೆ ಒಟ್ಟಾರೆಯಾಗಿ ಏನಿರಲಿದೆ ಎಂಬುದನ್ನು ಆಧ್ಯಾತ್ಮ ಚಿಂತಕರಾದ ಡಾ. ಹರೀಶ್ ಕಶ್ಯಪ್ ತಿಳಿಸಿದ್ದಾರೆ. : ಸೌಖ್ಯಕಾರಕ ಚಂದ್ರನಿಗೆ ಕೇತುವಿನಿಂದ ಗ್ರಹಣ; ಮಾನಸಿಕ ನೆಮ್ಮದಿ ಹರಣ ಮೇ 5ರಂದು ಕೇತುಗ್ರಸ್ತ ಚಂದ್ರಗ್ರಹಣವು ನಡೆಯಲಿದ್ದು, ದೆಹಲಿಯ ಪಶ್ಚಿಮ ಭಾಗದಿಂದ ಏಷಿಯಾ ಉಪಖಂಡಗಳು, ಯುರೋಪ್,ಅಮೆರಿಕ, ಅಂಟಾರ್ಟಿಕದವರೆಗೂ ಗ್ರಹಣ ಗೋಚರವಾಗಲಿದೆ. ಮೇಷ , ಕರ್ಕ , ತುಲಾ , ವೃಶ್ಚಿಕ ರಾಶಿಗಳಿಗೆ ಗ್ರಹಣ ಬಾಧೆ ಹೆಚ್ಚಿರಲಿದೆ. ಇದಲ್ಲದೆ, ಈ ಗ್ರಹಣದ ಪರಿಣಾಮವು ದೇಶದ ಮೇಲೆ, ವ್ಯಕ್ತಿಗಳ ಮೇಲೆ ಒಟ್ಟಾರೆಯಾಗಿ ಏನಿರಲಿದೆ ಎಂಬುದನ್ನು ಆಧ್ಯಾತ್ಮ ಚಿಂತಕರಾದ ಡಾ. ಹರೀಶ್ ಕಶ್ಯಪ್ ತಿಳಿಸಿದ್ದಾರೆ. : ಸೌಖ್ಯಕಾರಕ ಚಂದ್ರನಿಗೆ ಕೇತುವಿನಿಂದ ಗ್ರಹಣ; ಮಾನಸಿಕ ನೆಮ್ಮದಿ ಹರಣ