: ಇಂದು ಅಕ್ಷಯ ತೃತೀಯ, ಬಂಗಾರ ಖರೀದಿ ಬೇಕೇ? ಶುಭೋದಯ ಓದುಗರೇ, ಇಂದಿನ ಪಂಚಾಂಗ ಏನಿದೆ? ಈ ದಿನದ ವಿಶೇಷತೆ ಏನು? ದ್ವಾದಶ ರಾಶಿಗಳ ಭವಿಷ್ಯವೇನು? ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶೋಭಾಕೃನ್ನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ವೈಶಾಖಾ ಮಾಸ, ಶುಕ್ಲ ಪಕ್ಷ, ಭಾನುವಾರ, ತೃತೀಯ ತಿಥಿ, ರೋಹಿಣಿ ನಕ್ಷತ್ರ .ವೈಶಾಖ ಶುಕ್ಲ ಪಕ್ಷದಲ್ಲಿ ತೃತೀಯದಲ್ಲಿ ರೋಹಿಣಿ ನಕ್ಷತ್ರವಿದ್ದರೆ ಅದು ಅತ್ಯಂತ ಪ್ರಶಸ್ತ ಕಾಲ. ಇದನ್ನೇ ಅಕ್ಷಯ ತೃತೀಯ ಎನ್ನುವುದು, ಈ ದಿನ ಬಂಗಾರ ಖರೀದಿ ಅಗತ್ಯವೇ? ಈ ದಿನ ಮಾಡಬೇಕಾದ ಕೆಲಸಗಳೇನು? ಅಕ್ಷಯ ತೃತೀಯದ ಮಹತ್ವವೇನು ಎಲ್ಲವನ್ನೂ ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳು ತಿಳಿಸಿದ್ದಾರೆ. ಅಕ್ಷಯ ತೃತೀಯದ ಬಗ್ಗೆ ಹೆಚ್ಚಿನ ವಿವರಣೆ ಇಲ್ಲಿದೆ. ಇದರೊಂದಿಗೆ ದ್ವಾದಶ ರಾಶಿಗಳ ಇಂದಿನ ಫಲವನ್ನೂ, ವೀಕ್ಷಕರ ಪ್ರಶ್ನೆಗಳಿಗೆ ಉತ್ತರಗಳನ್ನೂ ಶಾಸ್ತ್ರಿಗಳು ನೀಡಿದ್ದಾರೆ.ವಾರ ಭವಿಷ್ಯ: ಅದೃಷ್ಟರಹಿತ ವಾರದಿಂದ ಮೇಷಕ್ಕೆ ಎಲ್ಲದರಲ್ಲೂ ಎದುರಾಗುವ ಅಡೆತಡೆ ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶೋಭಾಕೃನ್ನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ವೈಶಾಖಾ ಮಾಸ, ಶುಕ್ಲ ಪಕ್ಷ, ಭಾನುವಾರ, ತೃತೀಯ ತಿಥಿ, ರೋಹಿಣಿ ನಕ್ಷತ್ರ . ವೈಶಾಖ ಶುಕ್ಲ ಪಕ್ಷದಲ್ಲಿ ತೃತೀಯದಲ್ಲಿ ರೋಹಿಣಿ ನಕ್ಷತ್ರವಿದ್ದರೆ ಅದು ಅತ್ಯಂತ ಪ್ರಶಸ್ತ ಕಾಲ. ಇದನ್ನೇ ಅಕ್ಷಯ ತೃತೀಯ ಎನ್ನುವುದು, ಈ ದಿನ ಬಂಗಾರ ಖರೀದಿ ಅಗತ್ಯವೇ? ಈ ದಿನ ಮಾಡಬೇಕಾದ ಕೆಲಸಗಳೇನು? ಅಕ್ಷಯ ತೃತೀಯದ ಮಹತ್ವವೇನು ಎಲ್ಲವನ್ನೂ ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳು ತಿಳಿಸಿದ್ದಾರೆ. ಅಕ್ಷಯ ತೃತೀಯದ ಬಗ್ಗೆ ಹೆಚ್ಚಿನ ವಿವರಣೆ ಇಲ್ಲಿದೆ. ಇದರೊಂದಿಗೆ ದ್ವಾದಶ ರಾಶಿಗಳ ಇಂದಿನ ಫಲವನ್ನೂ, ವೀಕ್ಷಕರ ಪ್ರಶ್ನೆಗಳಿಗೆ ಉತ್ತರಗಳನ್ನೂ ಶಾಸ್ತ್ರಿಗಳು ನೀಡಿದ್ದಾರೆ. ವಾರ ಭವಿಷ್ಯ: ಅದೃಷ್ಟರಹಿತ ವಾರದಿಂದ ಮೇಷಕ್ಕೆ ಎಲ್ಲದರಲ್ಲೂ ಎದುರಾಗುವ ಅಡೆತಡೆ