: ಇಂದು ಪರಶುರಾಮ ಜಯಂತಿ, ಆ ಶಕ್ತಿಗೆ ನಮಿಸೋಣ ಶುಭೋದಯ ಓದುಗರೇ, ಇಂದಿನ ಪಂಚಾಂಗ ಏನಿದೆ? ಈ ದಿನದ ವಿಶೇಷತೆ ಏನು? ದ್ವಾದಶ ರಾಶಿಗಳ ಭವಿಷ್ಯವೇನು? ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶೋಭಾಕೃನ್ನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ವೈಶಾಖಾ ಮಾಸ, ಶುಕ್ಲ ಪಕ್ಷ, ಶನಿವಾರ, ದ್ವಿತೀಯಾ ತಿಥಿ, ಕೃತಿಕಾ ನಕ್ಷತ್ರ .ಇಂದು ಪರಶುರಾಮ ಜಯಂತಿ ಆಚರಿಸುತ್ತೇವೆ. ಕ್ಷತ್ರಿಯರ ಉಪಟಳ ಹೆಚ್ಚಾದಾಗ ವಿಷ್ಣು ಪರಶುರಾಮನಾಗಿ ಅವತರಿಸಿದನು. ಪರಶುರಾಮನ ಸ್ಮರಣೆಗೆ ಈ ದಿನದ ಕೊಂಚ ಸಮಯ ಕೊಡಬೇಕು, ಆತನ ಘನತತ್ವವನ್ನು ಅರಿಯಬೇಕು ಎಂದು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳು ತಿಳಿಸಿದ್ದಾರೆ. ಈ ಬಗ್ಗೆ ಹೆಚ್ಚಿನ ವಿವರ ತಿಳಿಸಿದ್ದಾರೆ. ಇದರೊಂದಿಗೆ ದ್ವಾದಶ ರಾಶಿಗಳ ಇಂದಿನ ಫಲವನ್ನೂ, ವೀಕ್ಷಕರ ಪ್ರಶ್ನೆಗಳಿಗೆ ಉತ್ತರಗಳನ್ನೂ ಶಾಸ್ತ್ರಿಗಳು ನೀಡಿದ್ದಾರೆ.ಸಾಂಪ್ರದಾಯಿಕ ವಿವಾಹದಲ್ಲೇ ಸಂತೋಷವಿದೆ ಎನ್ನುವ ನಾಲ್ಕು ರಾಶಿಗಳಿವು.. ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶೋಭಾಕೃನ್ನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ವೈಶಾಖಾ ಮಾಸ, ಶುಕ್ಲ ಪಕ್ಷ, ಶನಿವಾರ, ದ್ವಿತೀಯಾ ತಿಥಿ, ಕೃತಿಕಾ ನಕ್ಷತ್ರ . ಇಂದು ಪರಶುರಾಮ ಜಯಂತಿ ಆಚರಿಸುತ್ತೇವೆ. ಕ್ಷತ್ರಿಯರ ಉಪಟಳ ಹೆಚ್ಚಾದಾಗ ವಿಷ್ಣು ಪರಶುರಾಮನಾಗಿ ಅವತರಿಸಿದನು. ಪರಶುರಾಮನ ಸ್ಮರಣೆಗೆ ಈ ದಿನದ ಕೊಂಚ ಸಮಯ ಕೊಡಬೇಕು, ಆತನ ಘನತತ್ವವನ್ನು ಅರಿಯಬೇಕು ಎಂದು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳು ತಿಳಿಸಿದ್ದಾರೆ. ಈ ಬಗ್ಗೆ ಹೆಚ್ಚಿನ ವಿವರ ತಿಳಿಸಿದ್ದಾರೆ. ಇದರೊಂದಿಗೆ ದ್ವಾದಶ ರಾಶಿಗಳ ಇಂದಿನ ಫಲವನ್ನೂ, ವೀಕ್ಷಕರ ಪ್ರಶ್ನೆಗಳಿಗೆ ಉತ್ತರಗಳನ್ನೂ ಶಾಸ್ತ್ರಿಗಳು ನೀಡಿದ್ದಾರೆ. ಸಾಂಪ್ರದಾಯಿಕ ವಿವಾಹದಲ್ಲೇ ಸಂತೋಷವಿದೆ ಎನ್ನುವ ನಾಲ್ಕು ರಾಶಿಗಳಿವು..