ಗುರು ಚಂಡಾಲ ಯೋಗ; ಕುಂಭಕ್ಕೆ ಅಕ್ಟೋಬರ್‌ವರೆಗೆ ತಾಳ್ಮೆ ವಹಿಸದೆ ವಿಧಿಯಿಲ್ಲ 22 ಏಪ್ರಿಲ್‌ಗೆ ಗುರು ಮೇಷ ರಾಶಿ ಪ್ರವೇಶರಾಹುವಿನೊಂದಿಗೆ ಯುತಿಯಿಂದ ಗುರು ಚಂಡಾಲ ಯೋಗಅಕ್ಟೋಬರ್ 30ರವರೆಗೆ ಮುಗಿಯದ ದೋಷಕುಂಭ ರಾಶಿಯವರ ಮೇಲೆ ಈ ದೋಷದ ಪರಿಣಾಮವೇನು? ಕುಂಭಕ್ಕೆ ಅಕ್ಟೋಬರ್‌ವರೆಗೆ ದೋಷಕರ ವರ್ಷವೇ. ಸಧ್ಯ ಗುರುಬಲವೂ ಇಲ್ಲ. ರಾಹುವೂ ಪಾಪಕರವಾಗಿದ್ದಾನೆ. ಇದರಿಂದಾಗಿ ಕುಂಭ ರಾಶಿ ಸಾಕಷ್ಟು ಕಷ್ಟ, ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಗುರು ಚಂಡಾಲ ಯೋಗದಿಂದ ಕುಂಭ ರಾಶಿಗೆ ಎದುರಾಗುವ ಸಮಸ್ಯೆಗಳೇನು, ಈ ರಾಶಿಯವರು ಕೈಗೊಳ್ಳಬೇಕಾದ ಪರಿಹಾರವೇನು ಎಂಬುದನ್ನು ಆಧ್ಯಾತ್ಮ ಚಿಂತಕರಾದ ಹರೀಶ್ ಕಶ್ಯಪ್ ಅವರಿಂದ ತಿಳಿಯೋಣ.ಗುರು ಚಂಡಾಲ ಯೋಗ; ಮಕರಕ್ಕೆ ಮುಗಿಯದ ಅಸಮಾಧಾನ ಕುಂಭಕ್ಕೆ ಅಕ್ಟೋಬರ್‌ವರೆಗೆ ದೋಷಕರ ವರ್ಷವೇ. ಸಧ್ಯ ಗುರುಬಲವೂ ಇಲ್ಲ. ರಾಹುವೂ ಪಾಪಕರವಾಗಿದ್ದಾನೆ. ಇದರಿಂದಾಗಿ ಕುಂಭ ರಾಶಿ ಸಾಕಷ್ಟು ಕಷ್ಟ, ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಗುರು ಚಂಡಾಲ ಯೋಗದಿಂದ ಕುಂಭ ರಾಶಿಗೆ ಎದುರಾಗುವ ಸಮಸ್ಯೆಗಳೇನು, ಈ ರಾಶಿಯವರು ಕೈಗೊಳ್ಳಬೇಕಾದ ಪರಿಹಾರವೇನು ಎಂಬುದನ್ನು ಆಧ್ಯಾತ್ಮ ಚಿಂತಕರಾದ ಹರೀಶ್ ಕಶ್ಯಪ್ ಅವರಿಂದ ತಿಳಿಯೋಣ. ಗುರು ಚಂಡಾಲ ಯೋಗ; ಮಕರಕ್ಕೆ ಮುಗಿಯದ ಅಸಮಾಧಾನ