ಗುರು ಚಂಡಾಲ ಯೋಗ; 6 ತಿಂಗಳ ಕಾಲ ಕೊಂಚ ಕಷ್ಟ, ತುಲಾಗಿರಲಿ ತಾಳ್ಮೆ 22 ಏಪ್ರಿಲ್‌ಗೆ ಗುರು ಮೇಷ ರಾಶಿ ಪ್ರವೇಶರಾಹುವಿನೊಂದಿಗೆ ಯುತಿಯಿಂದ ಗುರು ಚಂಡಾಲ ಯೋಗಅಕ್ಟೋಬರ್ 30ರವರೆಗೆ ಮುಗಿಯದ ದೋಷತುಲಾ ರಾಶಿಯವರ ಮೇಲೆ ಈ ದೋಷದ ಪರಿಣಾಮವೇನು? ತುಲಾ ರಾಶಿಗೆ ಪಂಚಮ ಶನಿ ನಡೀತಿದೆ. ಹೀಗಾಗಿ ಶುಭಾಶುಭ ಫಲಗಳೆರಡೂ ಸಮನಾಗಿ ಇರಲಿವೆ. ಅಕ್ಟೋಬರ್‌ ನಂತರದಲ್ಲಿ ಒಳಿತಾಗುವುದು. ಅಲ್ಲಿಯವರೆಗೆ ತಾಳ್ಮೆ ಅಗತ್ಯ ಎನ್ನುತ್ತಾರೆ ಜ್ಯೋತಿಷಿಗಳಾದ ಡಾ. ಹರೀಶ್ ಕಶ್ಯಪ್. ನಾಗಶಾಂತಿ ಅಥವಾ ಆಶ್ಲೇಷ ಬಲಿ ಇಲ್ಲವೇ ದುರ್ಗಾ ಹೋಮ ಮಾಡಿಸಲು ಸಲಹ ನೀಡಲಾಗಿದೆ.ಗುರು ಚಂಡಾಲ ಯೋಗ; ಕನ್ಯಾಗೆ ಕಾಡುವ ಸೋಮಾರಿತನ, ಬೇಸರ, ಚಂಚಲ ಮನಸ್ಸು.. ತುಲಾ ರಾಶಿಗೆ ಪಂಚಮ ಶನಿ ನಡೀತಿದೆ. ಹೀಗಾಗಿ ಶುಭಾಶುಭ ಫಲಗಳೆರಡೂ ಸಮನಾಗಿ ಇರಲಿವೆ. ಅಕ್ಟೋಬರ್‌ ನಂತರದಲ್ಲಿ ಒಳಿತಾಗುವುದು. ಅಲ್ಲಿಯವರೆಗೆ ತಾಳ್ಮೆ ಅಗತ್ಯ ಎನ್ನುತ್ತಾರೆ ಜ್ಯೋತಿಷಿಗಳಾದ ಡಾ. ಹರೀಶ್ ಕಶ್ಯಪ್. ನಾಗಶಾಂತಿ ಅಥವಾ ಆಶ್ಲೇಷ ಬಲಿ ಇಲ್ಲವೇ ದುರ್ಗಾ ಹೋಮ ಮಾಡಿಸಲು ಸಲಹ ನೀಡಲಾಗಿದೆ. ಗುರು ಚಂಡಾಲ ಯೋಗ; ಕನ್ಯಾಗೆ ಕಾಡುವ ಸೋಮಾರಿತನ, ಬೇಸರ, ಚಂಚಲ ಮನಸ್ಸು..