ಗುರು ಚಂಡಾಲ ಯೋಗ; ಸಿಂಹಕ್ಕೆ ರಾಹುಬಾಧೆ, ಅಕ್ಟೋಬರ್‌ವರೆಗೆ ಶನಿ ಕಾಟ 22 ಏಪ್ರಿಲ್‌ಗೆ ಗುರು ಮೇಷ ರಾಶಿ ಪ್ರವೇಶರಾಹುವಿನೊಂದಿಗೆ ಯುತಿಯಿಂದ ಗುರು ಚಂಡಾಲ ಯೋಗಅಕ್ಟೋಬರ್ 30ರವರೆಗೆ ಮುಗಿಯದ ದೋಷಸಿಂಹ ರಾಶಿಯವರ ಮೇಲೆ ಈ ದೋಷದ ಪರಿಣಾಮವೇನು? ಸಿಂಹ ರಾಶಿಗೆ ಈ ತಿಂಗಳಲ್ಲಿ ಗುರುಬಲ ಬರುತ್ತಿದೆ. ರಾಹು ಬಾಧೆ ಈಗಾಗಲೇ ಇದೆ. ಸಪ್ತಮೀಶ ಸಪ್ತಮದಲ್ಲೇ ಇದ್ದಾಗ ಶನಿ ಬಾಧಕನಲ್ಲ ಎಂಬುದು ಸಮಾಧಾನದ ಸಂಗತಿಯಾದರೂ ಸಿಂಹಕ್ಕೂ ಶನಿಗೂ ಶತ್ರುತ್ವ ಇದೆ. ಹಾಗಾಗಿ, ಅಕ್ಟೋಬರ್‌ವರೆಗೆ ಸಮಯ ಚೆನ್ನಾಗಿರುವುದಿಲ್ಲ, ನಿರೀಕ್ಷೆ ಕಡಿಮೆ ಇಟ್ಟುಕೊಳ್ಳಿ ಎಂದು ಆಧ್ಯಾತ್ಮ ಚಿಂತಕರಾದ ಡಾ. ಹರೀಶ್ ಕಶ್ಯಪ್ ತಿಳಿಸಿದ್ದಾರೆ. ಈ ಕಷ್ಟದ ಸಮಯ ದಾಟಲು ನೀವೇನು ಮಾಡಬಹುದು ಎಂಬುದನ್ನು ಕೂಡಾ ತಿಳಿಸಿಕೊಡಲಾಗಿದೆ. 2023 ನಿಮ್ಮ ರಾಶಿಗೆ ಶುಭವೋ ಅಶುಭವೋ? ಪರಿಹಾರವೇನು? ಸಿಂಹ ರಾಶಿಗೆ ಈ ತಿಂಗಳಲ್ಲಿ ಗುರುಬಲ ಬರುತ್ತಿದೆ. ರಾಹು ಬಾಧೆ ಈಗಾಗಲೇ ಇದೆ. ಸಪ್ತಮೀಶ ಸಪ್ತಮದಲ್ಲೇ ಇದ್ದಾಗ ಶನಿ ಬಾಧಕನಲ್ಲ ಎಂಬುದು ಸಮಾಧಾನದ ಸಂಗತಿಯಾದರೂ ಸಿಂಹಕ್ಕೂ ಶನಿಗೂ ಶತ್ರುತ್ವ ಇದೆ. ಹಾಗಾಗಿ, ಅಕ್ಟೋಬರ್‌ವರೆಗೆ ಸಮಯ ಚೆನ್ನಾಗಿರುವುದಿಲ್ಲ, ನಿರೀಕ್ಷೆ ಕಡಿಮೆ ಇಟ್ಟುಕೊಳ್ಳಿ ಎಂದು ಆಧ್ಯಾತ್ಮ ಚಿಂತಕರಾದ ಡಾ. ಹರೀಶ್ ಕಶ್ಯಪ್ ತಿಳಿಸಿದ್ದಾರೆ. ಈ ಕಷ್ಟದ ಸಮಯ ದಾಟಲು ನೀವೇನು ಮಾಡಬಹುದು ಎಂಬುದನ್ನು ಕೂಡಾ ತಿಳಿಸಿಕೊಡಲಾಗಿದೆ. 2023 ನಿಮ್ಮ ರಾಶಿಗೆ ಶುಭವೋ ಅಶುಭವೋ? ಪರಿಹಾರವೇನು?