ಗುರು ಚಾಂಡಾಲ ಯೋಗ; ಈ ರಾಶಿಗಳಿಗೆ ಕಠಿಣ ಮುಂದಿನ 6 ತಿಂಗಳು ಅಕ್ಟೋಬರ್​​ 30ರವರೆಗೂ ಗುರು ಚಾಂಡಾಲ ಯೋಗಕುಂಭ, ಮೀನ, ಮೇಷ, ವೃಷಭ, ಕನ್ಯಾ, ವೃಶ್ಚಿಕ ರಾಶಿಗೆ ದೋಷಕುಂಭದ ಶನಿದ್ರಷ್ಟ ರಾಹು-ಗುರು ಬೆರೆತಾಗ ‘ಗುರು ಚಾಂಡಾಲ’ ಯೋಗ ಗುರು ಮೇಷ ರಾಶಿಗೆ ಪ್ರವೇಶಿಸುತ್ತಿದ್ದಂತೆ ಅಲ್ಲಿ ಈಗಾಗಲೇ ಇರುವ ರಾಹುವಿನೊಂದಿಗೆ ಯುತಿ ಉಂಟಾಗಿ ಗುರು ಚಾಂಡಾಲ ಯೋಗ ಸೃಷ್ಟಿಯಾಗುತ್ತದೆ. ಅಕ್ಟೋಬರ್​​ 30ರವರೆಗೂ ಈ ಗುರು ಚಾಂಡಾಲ ಯೋಗವಿದ್ದು, ಕುಂಭ, ಮೀನ, ಮೇಷ, ವೃಷಭ, ಕನ್ಯಾ, ವೃಶ್ಚಿಕ ರಾಶಿಗೆ ದೋಷಗಳು ಕಾಡಲಿವೆ. ಈ ಗುರು ಚಾಂಡಾಲ ದೋಷದಿಂದ ದೇಶದ ಮೇಲೆ ಏನೆಲ್ಲ ಪರಿಣಾಮಗಳಾಗಲಿವೆ, ರಾಶಿಚಕ್ರಗಳ ಮೇಲೆ ಏನು ಪರಿಣಾಮವಾಗಲಿದೆ? ಇದಕ್ಕೆ ಪರಿಹಾರವಾಗಿ ಏನು ಮಾಡಬಹುದು ಎಂಬುದನ್ನು ಆಧ್ಯಾತ್ಮ ಚಿಂತಕರಾದ ಡಾ. ಹರೀಶ್ ಕಶ್ಯಪ್ ತಿಳಿಸಿದ್ದಾರೆ.ಮೇಷಕ್ಕೆ ಗುರು; ಈ ರಾಶಿಗಳಿಗೆ ಬರಲಿದೆ ಗುರುಬಲ; ದೇಶಕ್ಕೇನು ಫಲ? ಗುರು ಮೇಷ ರಾಶಿಗೆ ಪ್ರವೇಶಿಸುತ್ತಿದ್ದಂತೆ ಅಲ್ಲಿ ಈಗಾಗಲೇ ಇರುವ ರಾಹುವಿನೊಂದಿಗೆ ಯುತಿ ಉಂಟಾಗಿ ಗುರು ಚಾಂಡಾಲ ಯೋಗ ಸೃಷ್ಟಿಯಾಗುತ್ತದೆ. ಅಕ್ಟೋಬರ್​​ 30ರವರೆಗೂ ಈ ಗುರು ಚಾಂಡಾಲ ಯೋಗವಿದ್ದು, ಕುಂಭ, ಮೀನ, ಮೇಷ, ವೃಷಭ, ಕನ್ಯಾ, ವೃಶ್ಚಿಕ ರಾಶಿಗೆ ದೋಷಗಳು ಕಾಡಲಿವೆ. ಈ ಗುರು ಚಾಂಡಾಲ ದೋಷದಿಂದ ದೇಶದ ಮೇಲೆ ಏನೆಲ್ಲ ಪರಿಣಾಮಗಳಾಗಲಿವೆ, ರಾಶಿಚಕ್ರಗಳ ಮೇಲೆ ಏನು ಪರಿಣಾಮವಾಗಲಿದೆ? ಇದಕ್ಕೆ ಪರಿಹಾರವಾಗಿ ಏನು ಮಾಡಬಹುದು ಎಂಬುದನ್ನು ಆಧ್ಯಾತ್ಮ ಚಿಂತಕರಾದ ಡಾ. ಹರೀಶ್ ಕಶ್ಯಪ್ ತಿಳಿಸಿದ್ದಾರೆ. ಮೇಷಕ್ಕೆ ಗುರು; ಈ ರಾಶಿಗಳಿಗೆ ಬರಲಿದೆ ಗುರುಬಲ; ದೇಶಕ್ಕೇನು ಫಲ?