: ಇಂದು ಏಕಾದಶಿ, ವಿಷ್ಣು ಸೂರ್ಯನ ಆರಾಧನೆಯಿಂದ ಫಲಸಿದ್ಧಿ ಶುಭೋದಯ ಓದುಗರೇ, ಇಂದಿನ ಪಂಚಾಂಗ ಏನಿದೆ? ಈ ದಿನದ ವಿಶೇಷತೆ ಏನು? ದ್ವಾದಶ ರಾಶಿಗಳ ಭವಿಷ್ಯವೇನು? ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶೋಭಾಕೃನ್ನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಕೃಷ್ಣ ಪಕ್ಷ, ಭಾನುವಾರ, ಏಕಾದಶಿ ತಿಥಿ, ಶತಭಿಷ ನಕ್ಷತ್ರ .ಏಕಾದಶಿ ವಿಷ್ಣುವಿನ ಆರಾಧನೆಗೆ ಅತ್ಯುತ್ತಮ ದಿನವಾಗಿದೆ. ವಿಷ್ಣುವಿನ ಆರಾಧನೆಯಿಂದ ಭಯ ನಿವಾರಣೆ, ಬುದ್ಧಿವರ್ಧನೆ ಸಾಧ್ಯವಾಗುತ್ತದೆ. ಇನ್ನು, ಭಾನುವಾರವಾದ್ದರಿಂದ ಸೂರ್ಯನ ಆರಾಧನೆಯನ್ನೂ ಮಾಡಿ ಎಂದು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳು ತಿಳಿಸಿದ್ದಾರೆ. ಇದರೊಂದಿಗೆ ದ್ವಾದಶ ರಾಶಿಗಳ ಇಂದಿನ ಫಲವನ್ನೂ, ವೀಕ್ಷಕರ ಪ್ರಶ್ನೆಗಳಿಗೆ ಉತ್ತರಗಳನ್ನೂ ಶಾಸ್ತ್ರಿಗಳು ನೀಡಿದ್ದಾರೆ. : ಈ ರಾಶಿಗೆ ಎದುರಾಗಲಿದೆ ವೈವಾಹಿಕ ಜೀವನದ ಕಷ್ಟಕರ ಸನ್ನಿವೇಶ ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶೋಭಾಕೃನ್ನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಕೃಷ್ಣ ಪಕ್ಷ, ಭಾನುವಾರ, ಏಕಾದಶಿ ತಿಥಿ, ಶತಭಿಷ ನಕ್ಷತ್ರ . ಏಕಾದಶಿ ವಿಷ್ಣುವಿನ ಆರಾಧನೆಗೆ ಅತ್ಯುತ್ತಮ ದಿನವಾಗಿದೆ. ವಿಷ್ಣುವಿನ ಆರಾಧನೆಯಿಂದ ಭಯ ನಿವಾರಣೆ, ಬುದ್ಧಿವರ್ಧನೆ ಸಾಧ್ಯವಾಗುತ್ತದೆ. ಇನ್ನು, ಭಾನುವಾರವಾದ್ದರಿಂದ ಸೂರ್ಯನ ಆರಾಧನೆಯನ್ನೂ ಮಾಡಿ ಎಂದು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳು ತಿಳಿಸಿದ್ದಾರೆ. ಇದರೊಂದಿಗೆ ದ್ವಾದಶ ರಾಶಿಗಳ ಇಂದಿನ ಫಲವನ್ನೂ, ವೀಕ್ಷಕರ ಪ್ರಶ್ನೆಗಳಿಗೆ ಉತ್ತರಗಳನ್ನೂ ಶಾಸ್ತ್ರಿಗಳು ನೀಡಿದ್ದಾರೆ. : ಈ ರಾಶಿಗೆ ಎದುರಾಗಲಿದೆ ವೈವಾಹಿಕ ಜೀವನದ ಕಷ್ಟಕರ ಸನ್ನಿವೇಶ