2023: ದ್ವಾದಶ ರಾಶಿಗಳಿಗೆ ಗುರುಬಲವಿಲ್ಲದ ಈ ಸಮಯ ಏನು ಫಲ? ಒಂದು ತಿಂಗಳ ಕಾಲ ಗುರು ಅಸ್ತಮೇಷಕ್ಕೆ ಗೊಂದಲದ ಮನಸ್ಥಿತಿ, ವೃಷಭಕ್ಕೆ ಕೈಗೆ ಬಂದಿದ್ದು ಬಾಯಿಗೆ ಬರುವುದಿಲ್ಲಕನ್ಯಾರಾಶಿಗೆ ಹೆಚ್ಚುವ ಸಾಹಸ ಪ್ರವೃತ್ತಿ, ತುಲಾಕ್ಕೆ ಅನಾರೋಗ್ಯಗುರು ಅಸ್ತದ ಪರಿಣಾಮಗಳು ದ್ವಾದಶ ರಾಶಿಗಳ ಮೇಲೇನು ಇರಲಿವೆ? ಏಪ್ರಿಲ್ 1ರ ಮಧ್ಯರಾತ್ರಿ ಗುರು ಅಸ್ತನಾಗಲಿದ್ದಾನೆ. ಮೇ 3ರವರೆಗೂ ಆತ ಇದೇ ಸ್ಥಿತಿಯಲ್ಲಿರುವುದರಿಂದ ಯಾರಿಗೂ ಮುಂದಿನ 1 ತಿಂಗಳ ಕಾಲ ಗುರುಬಲವಿಲ್ಲ. ಗುರುವಿನ ಈ ಅಸ್ತ ಸ್ಥಿತಿಯಿಂದ ದ್ವಾದಶ ರಾಶಿಗಳ ಮೇಲೇನು ಪರಿಣಾಮವಾಗಲಿದೆ? ಮೇಷ ರಾಶಿಯಿಂದ ಮೀನ ರಾಶಿಯವರೆಗೆ ಗುರುಅಸ್ತದ ಪರಿಣಾಮಗಳೇನು ಎಂಬುದು ಆಧ್ಯಾತ್ಮ ಚಿಂತಕರಾದ ಡಾ. ಹರೀಶ್ ಕಾಶ್ಯಪ ತಿಳಿಸಿದ್ದಾರೆ.ಗುರು ಅಸ್ತ; ಇನ್ನೊಂದು ತಿಂಗಳು ಹೆಚ್ಚಲಿರುವ ಲೋಕಕಂಟಕ ಏಪ್ರಿಲ್ 1ರ ಮಧ್ಯರಾತ್ರಿ ಗುರು ಅಸ್ತನಾಗಲಿದ್ದಾನೆ. ಮೇ 3ರವರೆಗೂ ಆತ ಇದೇ ಸ್ಥಿತಿಯಲ್ಲಿರುವುದರಿಂದ ಯಾರಿಗೂ ಮುಂದಿನ 1 ತಿಂಗಳ ಕಾಲ ಗುರುಬಲವಿಲ್ಲ. ಗುರುವಿನ ಈ ಅಸ್ತ ಸ್ಥಿತಿಯಿಂದ ದ್ವಾದಶ ರಾಶಿಗಳ ಮೇಲೇನು ಪರಿಣಾಮವಾಗಲಿದೆ? ಮೇಷ ರಾಶಿಯಿಂದ ಮೀನ ರಾಶಿಯವರೆಗೆ ಗುರುಅಸ್ತದ ಪರಿಣಾಮಗಳೇನು ಎಂಬುದು ಆಧ್ಯಾತ್ಮ ಚಿಂತಕರಾದ ಡಾ. ಹರೀಶ್ ಕಾಶ್ಯಪ ತಿಳಿಸಿದ್ದಾರೆ. ಗುರು ಅಸ್ತ; ಇನ್ನೊಂದು ತಿಂಗಳು ಹೆಚ್ಚಲಿರುವ ಲೋಕಕಂಟಕ