: ಇಲ್ಲಿದೆ ಯುಗಾದಿ ಪಂಚಾಂಗ ಫಲ.. ಶುಭೋದಯ ಓದುಗರೇ, ಯುಗಾದಿ ಹಬ್ಬದ ಶುಭಾಶಯಗಳು. ಇಂದಿನ ಪಂಚಾಂಗ ಏನಿದೆ? ಈ ದಿನದ ವಿಶೇಷತೆ ಏನು? ದ್ವಾದಶ ರಾಶಿಗಳ ಭವಿಷ್ಯವೇನು? ಹಳೆಯ ಸಿಹಿ ಇಟ್ಟುಕೊಂಡು ಹೊಸ ಸವಾಲಿಗೆ ಸಿದ್ಧವಾಗಬೇಕಾದ ಕಾಲ ಯುಗಾದಿ. ಈ ಪಾಠವನ್ನು ಪರಿಸರವೇ ಹೇಳಿಕೊಡುತ್ತದೆ ಎನ್ನುತ್ತಾರೆ ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳು. ಇಂದು ಬೇವು ಬೆಲ್ಲ ಸ್ವೀಕರಿಸಬೇಕೇಕೆ? ಹೊಸ ಶೋಭಾಕೃತ್ ಸಂವತ್ಸರದ ವಿಶೇಷತೆಗಳೇನು? ಯುಗಾದಿ ಆಚರಣೆಗಳು ಹೇಗೆ? ಇಂದು ದಾನ ಮಾಡುವುದರ ಪ್ರಾಮುಖ್ಯತೆ ಏನು? 12 ರಾಶಿಗಳ ವರ್ಷಫಲವೇನು ಎಂಬುದನ್ನು ಶಾಸ್ತ್ರಿಗಳು ತಿಳಿಸಿದ್ದಾರೆ. 2023: ಸರ್ವರಿಗೂ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು ಹಳೆಯ ಸಿಹಿ ಇಟ್ಟುಕೊಂಡು ಹೊಸ ಸವಾಲಿಗೆ ಸಿದ್ಧವಾಗಬೇಕಾದ ಕಾಲ ಯುಗಾದಿ. ಈ ಪಾಠವನ್ನು ಪರಿಸರವೇ ಹೇಳಿಕೊಡುತ್ತದೆ ಎನ್ನುತ್ತಾರೆ ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳು. ಇಂದು ಬೇವು ಬೆಲ್ಲ ಸ್ವೀಕರಿಸಬೇಕೇಕೆ? ಹೊಸ ಶೋಭಾಕೃತ್ ಸಂವತ್ಸರದ ವಿಶೇಷತೆಗಳೇನು? ಯುಗಾದಿ ಆಚರಣೆಗಳು ಹೇಗೆ? ಇಂದು ದಾನ ಮಾಡುವುದರ ಪ್ರಾಮುಖ್ಯತೆ ಏನು? 12 ರಾಶಿಗಳ ವರ್ಷಫಲವೇನು ಎಂಬುದನ್ನು ಶಾಸ್ತ್ರಿಗಳು ತಿಳಿಸಿದ್ದಾರೆ. 2023: ಸರ್ವರಿಗೂ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು