2023: ನವವರ್ಷವು ದ್ವಾದಶ ರಾಶಿಗಳಿಗೆ ಹೇಗಿರಲಿದೆ? ಯುಗಾದಿ ಪರ್ವಕೆ ಅಸ್ತ್ರದೋಷವಿರದ ಶೋಭಾಕೃತ ಸಂವತ್ಸರ ಆರಂಭ12 ರಾಶಿಗಳಿಗೂ ಏಪ್ರಿಲ್​ 1ರಿಂದ 1 ತಿಂಗಳು ಗುರುಬಲ ಇಲ್ಲಯುಗಾದಿ ಸಂವತ್ಸರ ಬದಲಾಗಿ ಬುಧನ ರಾಜತ್ವ ಬರುವುದುಯುಗಾದಿ 2023 ದ್ವಾದಶ ರಾಶಿಗಳ ವರ್ಷಫಲ ಶುಭಕೃತ ಸಂವತ್ಸರದ ಕೊನೆಯ ದಿನಗಳಲ್ಲಿದ್ದೇವೆ. ಮಾರ್ಚ್ 22 ಯುಗಾದಿ ಹಬ್ಬ. ನಂತರದಲ್ಲಿ ಶೋಭಾಕೃತ ಸಂವತ್ಸರ ಆರಂಭವಾಗುತ್ತಿದೆ. ಈ ಸಂವತ್ಸರದಲ್ಲಿ ಗ್ರಹಗತಿಗಳು ಹೇಗಿರಲಿವೆ? ಬುಧನ ರಾಜತ್ವದ ಪರಿಣಾಮ ದೇಶ, ರಾಜ್ಯದ ಮೇಲೆ, ರಾಜಕೀಯ ನಾಯಕರ ಮೇಲೆ ಹೇಗಿರಲಿದೆ? ದ್ವಾದಶ ರಾಶಿಗಳಿಗೆ ಬರಲಿರುವ ಹಿಂದೂ ವರ್ಷ ಏನೆಲ್ಲ ಫಲ ತರಲಿದೆ ಎಂಬುದನ್ನು ಜ್ಯೋತಿಷಿಗಳಾದ ದೈವಜ್ಞ ಡಾ. ಹರೀಶ್ ಕಾಶ್ಯಪ ತಿಳಿಸಿದ್ದಾರೆ. : 700 ವರ್ಷಗಳ ಬಳಿಕ ಪಂಚ ಮಹಾಯೋಗ; 3 ರಾಶಿಗಳಿಗೆ ಮಹಾ ಅದೃಷ್ಟ ಶುಭಕೃತ ಸಂವತ್ಸರದ ಕೊನೆಯ ದಿನಗಳಲ್ಲಿದ್ದೇವೆ. ಮಾರ್ಚ್ 22 ಯುಗಾದಿ ಹಬ್ಬ. ನಂತರದಲ್ಲಿ ಶೋಭಾಕೃತ ಸಂವತ್ಸರ ಆರಂಭವಾಗುತ್ತಿದೆ. ಈ ಸಂವತ್ಸರದಲ್ಲಿ ಗ್ರಹಗತಿಗಳು ಹೇಗಿರಲಿವೆ? ಬುಧನ ರಾಜತ್ವದ ಪರಿಣಾಮ ದೇಶ, ರಾಜ್ಯದ ಮೇಲೆ, ರಾಜಕೀಯ ನಾಯಕರ ಮೇಲೆ ಹೇಗಿರಲಿದೆ? ದ್ವಾದಶ ರಾಶಿಗಳಿಗೆ ಬರಲಿರುವ ಹಿಂದೂ ವರ್ಷ ಏನೆಲ್ಲ ಫಲ ತರಲಿದೆ ಎಂಬುದನ್ನು ಜ್ಯೋತಿಷಿಗಳಾದ ದೈವಜ್ಞ ಡಾ. ಹರೀಶ್ ಕಾಶ್ಯಪ ತಿಳಿಸಿದ್ದಾರೆ. : 700 ವರ್ಷಗಳ ಬಳಿಕ ಪಂಚ ಮಹಾಯೋಗ; 3 ರಾಶಿಗಳಿಗೆ ಮಹಾ ಅದೃಷ್ಟ