: ಇಂದಿನಿಂದ ಫಾಲ್ಗುಣ ಮಾಸಾರಂಭ, ಈ ಮಾಸದ ವಿಶೇಷತೆಗಳೇನು? ಶುಭೋದಯ ಓದುಗರೇ, ಇಂದಿನ ಪಂಚಾಂಗ ಏನಿದೆ? ಈ ದಿನದ ವಿಶೇಷತೆ ಏನು? ದ್ವಾದಶ ರಾಶಿಗಳ ಭವಿಷ್ಯವೇನು? ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಫಾಲ್ಗುಣ ಮಾಸ, ಶುಕ್ಲ ಪಕ್ಷ, ಮಂಗಳವಾರ, ಪ್ರತಿಪಥ್ ತಿಥಿ, ಶತಭಿಷ ನಕ್ಷತ್ರ.ಈ ದಿನ ಫಾಲ್ಗುಣ ಮಾಸಾರಂಭ. ಎಲ್ಲ ಗಿಡಗಳು ಮತ್ತೆ ಚಿಗುರುವ ಆಸೆಯಲ್ಲಿ ಎಲೆಗಳನ್ನು ಕಳೆದುಕೊಳ್ಳುವ ಸಮಯ ಇದು. ಫಾಲ್ಗುಣ ಮಾಸದಲ್ಲಿ ತೀರ್ಥಕ್ಷೇತ್ರ ದರ್ಶನ, ಸ್ನಾನಕ್ಕೆ ಮಹತ್ವವಿದೆ. ಈ ಮಾಸದ ಮಹತ್ವವನ್ನು ವಿವರವಾಗಿ ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳು ತಿಳಿಸಿದ್ದಾರೆ. ಇದರೊಂದಿಗೆ ವೀಕ್ಷಕರ ಪ್ರಶ್ನೆಗಳಿಗೆ ಉತ್ತರಗಳನ್ನೂ, ದ್ವಾದಶ ರಾಶಿಗಳ ಇಂದಿನ ಭವಿಷ್ಯವನ್ನೂ ತಿಳಿಸಿದ್ದಾರೆ. 2023: ಏಪ್ರಿಲ್‌ನಲ್ಲಿ ವಿವಾಹಕ್ಕೆ ಒಂದೂ ಮುಹೂರ್ತವಿಲ್ಲ! ಈ ವರ್ಷ ಮುಹೂರ್ತ ಕಡಿಮೆ ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಫಾಲ್ಗುಣ ಮಾಸ, ಶುಕ್ಲ ಪಕ್ಷ, ಮಂಗಳವಾರ, ಪ್ರತಿಪಥ್ ತಿಥಿ, ಶತಭಿಷ ನಕ್ಷತ್ರ. ಈ ದಿನ ಫಾಲ್ಗುಣ ಮಾಸಾರಂಭ. ಎಲ್ಲ ಗಿಡಗಳು ಮತ್ತೆ ಚಿಗುರುವ ಆಸೆಯಲ್ಲಿ ಎಲೆಗಳನ್ನು ಕಳೆದುಕೊಳ್ಳುವ ಸಮಯ ಇದು. ಫಾಲ್ಗುಣ ಮಾಸದಲ್ಲಿ ತೀರ್ಥಕ್ಷೇತ್ರ ದರ್ಶನ, ಸ್ನಾನಕ್ಕೆ ಮಹತ್ವವಿದೆ. ಈ ಮಾಸದ ಮಹತ್ವವನ್ನು ವಿವರವಾಗಿ ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳು ತಿಳಿಸಿದ್ದಾರೆ. ಇದರೊಂದಿಗೆ ವೀಕ್ಷಕರ ಪ್ರಶ್ನೆಗಳಿಗೆ ಉತ್ತರಗಳನ್ನೂ, ದ್ವಾದಶ ರಾಶಿಗಳ ಇಂದಿನ ಭವಿಷ್ಯವನ್ನೂ ತಿಳಿಸಿದ್ದಾರೆ. 2023: ಏಪ್ರಿಲ್‌ನಲ್ಲಿ ವಿವಾಹಕ್ಕೆ ಒಂದೂ ಮುಹೂರ್ತವಿಲ್ಲ! ಈ ವರ್ಷ ಮುಹೂರ್ತ ಕಡಿಮೆ