2023: ಎಲ್ಲವನ್ನು ನಾಶ ಮಾಡುವ ಶಿವ ದೇವರು ಹೇಗಾದಾನು? ಶಿವ ಹತ್ತು ಹಲವು ಸ್ವರೂಪಗಳಲ್ಲಿ ಭಕ್ತರನ್ನು ಕಾಯುತ್ತಾನೆ. ಅವನ ವಿವಿಧ ರೂಪಗಳನ್ನು, ಸ್ವಭಾವಗಳನ್ನು ಪರಿಚಯಿಸಿದ್ದಾರೆ ಗುರುಗಳಾದ ಸುಬ್ರಹ್ಮಣ್ಯ ಸೋಮಯಾಜಿ. ಶಿವನು ಲಯಕಾರಕ. ಆತ ಎಲ್ಲರನ್ನೂ ಸಂಹಾರ ಮಾಡುತ್ತಾನೆ. ಒಬ್ಬರನ್ನು ಕೊಂದರೇ ಗಲ್ಲಿಗೆ ಹಾಕುವಾಗ ಎಲ್ಲವನ್ನೂ ಸಂಹರಿಸುವ ಅವನನ್ನು ಏಕೆ ಪೂಜಿಸಬೇಕು ಎನ್ನುವ ಪ್ರಶ್ನೆ ಹಲವರನ್ನು ಕಾಡಬಹುದು. ಇದಕ್ಕೆ ಸಮಾಧಾನಕರ ಉತ್ತರವನ್ನು ಜ್ಯೋತಿಷಿಗಳಾದ ಸುಬ್ರಹ್ಮಣ್ಯ ಸೋಮಯಾಜಿ ತಿಳಿಸಿದ್ದಾರೆ.ಶಿವ ಹತ್ತು ಹಲವು ಸ್ವರೂಪಗಳಲ್ಲಿ ಭಕ್ತರನ್ನು ಕಾಯುತ್ತಾನೆ. ಅವನ ವಿವಿಧ ರೂಪಗಳನ್ನು, ಸ್ವಭಾವಗಳನ್ನು ಪರಿಚಯಿಸಿದ್ದಾರೆ ಗುರುಗಳು. 2023: ಶಿವ ಎಂದರೆ ಯಾರು? ಶಿವಸ್ವರೂಪವನ್ನು ಎಲ್ಲಿ ನೋಡಬೇಕು? ಶಿವನು ಲಯಕಾರಕ. ಆತ ಎಲ್ಲರನ್ನೂ ಸಂಹಾರ ಮಾಡುತ್ತಾನೆ. ಒಬ್ಬರನ್ನು ಕೊಂದರೇ ಗಲ್ಲಿಗೆ ಹಾಕುವಾಗ ಎಲ್ಲವನ್ನೂ ಸಂಹರಿಸುವ ಅವನನ್ನು ಏಕೆ ಪೂಜಿಸಬೇಕು ಎನ್ನುವ ಪ್ರಶ್ನೆ ಹಲವರನ್ನು ಕಾಡಬಹುದು. ಇದಕ್ಕೆ ಸಮಾಧಾನಕರ ಉತ್ತರವನ್ನು ಜ್ಯೋತಿಷಿಗಳಾದ ಸುಬ್ರಹ್ಮಣ್ಯ ಸೋಮಯಾಜಿ ತಿಳಿಸಿದ್ದಾರೆ.ಶಿವ ಹತ್ತು ಹಲವು ಸ್ವರೂಪಗಳಲ್ಲಿ ಭಕ್ತರನ್ನು ಕಾಯುತ್ತಾನೆ. ಅವನ ವಿವಿಧ ರೂಪಗಳನ್ನು, ಸ್ವಭಾವಗಳನ್ನು ಪರಿಚಯಿಸಿದ್ದಾರೆ ಗುರುಗಳು. 2023: ಶಿವ ಎಂದರೆ ಯಾರು? ಶಿವಸ್ವರೂಪವನ್ನು ಎಲ್ಲಿ ನೋಡಬೇಕು?