ರವಿ ಶನಿ ಯುತಿ; ಇಲ್ಲಿದೆ ದ್ವಾದಶ ರಾಶಿಗಳ ಸ್ಥಿತಿಗತಿ ಫೆಬ್ರವರಿ 13ರಿಂದ ಕುಂಭ ಮಾಸಾರಂಭ - ಶನಿ- ರವಿ ಗಂಡಾಂತರಶನಿಯನ್ನು ರವಿ ಬೆರೆವ ಶತ್ರುದೋಷ ಮಾಸಮೇಷದಿಂದ ಮೀನ ರಾಶಿವರೆಗೂ ಎಲ್ಲ ರಾಶಿಗಳಿಗೂ ದೋಷವೇ ಫೆಬ್ರವರಿ 13ರಂದು ಶನಿಯ ರಾಶಿ ಕುಂಭಕ್ಕೆ ಸೂರ್ಯ ಪ್ರವೇಶಿಸಿದ್ದಾನೆ. ಈಗಾಗಲೇ ಇಲ್ಲಿ ಶನಿಯೂ ಇದ್ದಾನೆ. ಈ ಎರಡು ಗ್ರಹಗಳ ಯುತಿ ಎಲ್ಲ ರಾಶಿಗಳಿಗೂ ದೋಷಕರವೇ ಎನ್ನುತ್ತಾರೆ ಆಧ್ಯಾತ್ಮ ಚಿಂತಕ ಡಾ. ಹರೀಶ್ ಕಶ್ಯಪ. ರವಿಯ ಕುಂಭ ಪ್ರವೇಶದಿಂದ ದ್ವಾದಶ ರಾಶಿಗಳ ಮೇಲೆ ಏನೆಲ್ಲ ಪರಿಣಾಮಗಳಾಗಲಿವೆ ಎಂಬ ವಿವರಣೆ ಇಲ್ಲಿದೆ..ಶನಿಯ ರಾಶಿಗೆ ರವಿ ಪ್ರವೇಶ; ಮುಂದಿನ 27 ದಿನಗಳು ಅಂಟಲಿದೆ ಲೋಕಕ್ಕೆ ದೋಷ ಫೆಬ್ರವರಿ 13ರಂದು ಶನಿಯ ರಾಶಿ ಕುಂಭಕ್ಕೆ ಸೂರ್ಯ ಪ್ರವೇಶಿಸಿದ್ದಾನೆ. ಈಗಾಗಲೇ ಇಲ್ಲಿ ಶನಿಯೂ ಇದ್ದಾನೆ. ಈ ಎರಡು ಗ್ರಹಗಳ ಯುತಿ ಎಲ್ಲ ರಾಶಿಗಳಿಗೂ ದೋಷಕರವೇ ಎನ್ನುತ್ತಾರೆ ಆಧ್ಯಾತ್ಮ ಚಿಂತಕ ಡಾ. ಹರೀಶ್ ಕಶ್ಯಪ. ರವಿಯ ಕುಂಭ ಪ್ರವೇಶದಿಂದ ದ್ವಾದಶ ರಾಶಿಗಳ ಮೇಲೆ ಏನೆಲ್ಲ ಪರಿಣಾಮಗಳಾಗಲಿವೆ ಎಂಬ ವಿವರಣೆ ಇಲ್ಲಿದೆ.. ಶನಿಯ ರಾಶಿಗೆ ರವಿ ಪ್ರವೇಶ; ಮುಂದಿನ 27 ದಿನಗಳು ಅಂಟಲಿದೆ ಲೋಕಕ್ಕೆ ದೋಷ