: ಇಂದಿನ ಪಂಚಾಂಗ ಫಲವೇನಿದೆ? ಶುಭೋದಯ ಓದುಗರೇ, ಇಂದಿನ ಪಂಚಾಂಗ ಏನಿದೆ? ಈ ದಿನದ ವಿಶೇಷತೆ ಏನು? ದ್ವಾದಶ ರಾಶಿಗಳ ಭವಿಷ್ಯವೇನು? ತಿಳಿಯೋಣ ಬನ್ನಿ.. ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಮಾಘ ಮಾಸ, ಕೃಷ್ಣ ಪಕ್ಷ, ಬುಧವಾರ, ತೃತೀಯಾ ತಿಥಿ, ಪುಬ್ಬ ನಕ್ಷತ್ರ.ಬುಧವಾರ ತೃತೀಯ ತಿಥಿ ಬರುವುದು ಶುಭವಾಗಿದೆ. ಈ ದಿನ ಏನು ಮಾಡಿದೆ ಒಳ್ಳೆಯದು ತಿಳಿಸಿದ್ದಾರೆ ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳು. ಜೊತೆಗೆ, ವೀಕ್ಷಕರ ಪ್ರಶ್ನೆಗಳಿಗೆ ಉತ್ತರಗಳನ್ನು, ದ್ವಾದಶ ರಾಶಿಗಳ ದಿನಭವಿಷ್ಯವನ್ನೂ ತಿಳಿಸಿದ್ದಾರೆ.ನಪುಂಸಕನಾಗೆಂದು ಅರ್ಜುನನಿಗೆ ಶಪಿಸಿದ ಅಪ್ಸರೆ! ಶಾಪವೇ ವರವಾಗಿದ್ದು ಹೇಗೆ? ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಮಾಘ ಮಾಸ, ಕೃಷ್ಣ ಪಕ್ಷ, ಬುಧವಾರ, ತೃತೀಯಾ ತಿಥಿ, ಪುಬ್ಬ ನಕ್ಷತ್ರ. ಬುಧವಾರ ತೃತೀಯ ತಿಥಿ ಬರುವುದು ಶುಭವಾಗಿದೆ. ಈ ದಿನ ಏನು ಮಾಡಿದೆ ಒಳ್ಳೆಯದು ತಿಳಿಸಿದ್ದಾರೆ ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳು. ಜೊತೆಗೆ, ವೀಕ್ಷಕರ ಪ್ರಶ್ನೆಗಳಿಗೆ ಉತ್ತರಗಳನ್ನು, ದ್ವಾದಶ ರಾಶಿಗಳ ದಿನಭವಿಷ್ಯವನ್ನೂ ತಿಳಿಸಿದ್ದಾರೆ. ನಪುಂಸಕನಾಗೆಂದು ಅರ್ಜುನನಿಗೆ ಶಪಿಸಿದ ಅಪ್ಸರೆ! ಶಾಪವೇ ವರವಾಗಿದ್ದು ಹೇಗೆ?