: ಭಾನುವಾರ ಉಪ್ಪು ತಿನ್ನಬಾರದು, ತಿಂದ್ರೆ ಏನಾಗುತ್ತೆ ಗೊತ್ತಾ? ಭಾನುವಾರದಂದು ಮಾಡಬಾರದ ಅನೇಕ ಕೆಲಸಗಳಿವೆ. ಭಾನುವಾರದಂದು ಈ ಕೆಲಸವನ್ನು ಮಾಡುವ ವ್ಯಕ್ತಿಯು ಭಾರೀ ನಷ್ಟವನ್ನು ಅನುಭವಿಸಬೇಕಾಗುತ್ತದೆ ಎಂದು ನಂಬಲಾಗಿದೆ. ಭಾನುವಾರ ಮಾಡಬಾರದ ಅಂಥ ಕೆಲಸಗಳು ಯಾವೆಲ್ಲ ನೋಡೋಣ. ದುಡಿಯುವ ಜನರ ನೆಚ್ಚಿನ ದಿನವೆಂದರೆ ಭಾನುವಾರ ಅಥವಾ ರವಿವಾರ. ಇದು ಪಿಕ್ನಿಕ್ ದಿನ, ಇದು ಮಸ್ತಿ ದಿನ, ಇದು ಇಷ್ಟದ ಕೆಲಸ ಮಾಡಲು ಬಿಡುವಿನ ದಿನ. ಇದು ನಮ್ಮ ಆತ್ಮವನ್ನು ರಿಫ್ರೆಶ್ ಮಾಡಲು ಮತ್ತು ಮುಂದಿನ ವಾರದ ಶಕ್ತಿಯನ್ನು ಮರಳಿ ಪಡೆಯುವ ದಿನವಾಗಿದೆ. ಹಿಂದೂ ಧರ್ಮದಲ್ಲಿ ಭಾನುವಾರವನ್ನು ಸೂರ್ಯ ನಾರಾಯಣನ ದಿನವೆಂದು ಪರಿಗಣಿಸಲಾಗುತ್ತದೆ. ಭಗವಾನ್ ವಿಷ್ಣುವನ್ನು ಭಾನುವಾರವೂ ಪೂಜಿಸಲಾಗುತ್ತದೆ. ಈ ದಿನ ಸೂರ್ಯ ದೇವರನ್ನು ಮೆಚ್ಚಿಸಲು ಹಲವು ಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ಜ್ಯೋತಿಷ್ಯದಲ್ಲಿ, ಸೂರ್ಯ ದೇವರನ್ನು ಗ್ರಹಗಳ ರಾಜ ಎಂದು ಕರೆಯಲಾಗುತ್ತದೆ. ಸೂರ್ಯ ದೇವರ ಅನುಗ್ರಹದಿಂದ, ವ್ಯಕ್ತಿಯು ಜೀವನದಲ್ಲಿ ಸಾಕಷ್ಟು ಪ್ರಗತಿಯನ್ನು ಸಾಧಿಸುತ್ತಾನೆ. ಸೂರ್ಯದೇವನ ಕೃಪೆಯಿಂದ ಮನುಷ್ಯ ಸದಾ ಆರೋಗ್ಯವಾಗಿರುತ್ತಾನೆ. ಜಾತಕದಲ್ಲಿ ಸೂರ್ಯನು ಬಲಿಷ್ಠನಾಗಿದ್ದರೆ ಜೀವನದಲ್ಲಿ ಸುಖ, ಸಂಪತ್ತು, ಕೀರ್ತಿ ಇರುತ್ತದೆ. ಭಾನುವಾರದಂದು ಕೆಲವು ವಿಶೇಷ ಕ್ರಮಗಳನ್ನು ಮಾಡುವುದರಿಂದ, ಈ ಎಲ್ಲಾ ಸಮಸ್ಯೆಗಳು ದೂರವಾಗುತ್ತವೆ. ಅದೇ ಸಮಯದಲ್ಲಿ, ಭಾನುವಾರದಂದು ಮಾಡಬಾರದಂತಹ ಅನೇಕ ಕೆಲಸಗಳಿವೆ. ಭಾನುವಾರದಂದು ಈ ಕೆಲಸವನ್ನು ಮಾಡುವ ವ್ಯಕ್ತಿಯು ಭಾರೀ ನಷ್ಟವನ್ನು ಅನುಭವಿಸಬೇಕಾಗುತ್ತದೆ ಎಂದು ನಂಬಲಾಗಿದೆ. ಭಾನುವಾರದಂದು ಮಾಡಬಾರದ ಕೆಲಸಗಳು ಯಾವುವು ಎಂದು ತಿಳಿಯೋಣ. 2023: ಈ 4 ರಾಶಿಗೆ ಫೆಬ್ರವರಿಯಲ್ಲಿ ಪ್ರಗತಿ, ಬಡ್ತಿಯ ನಿಚ್ಚಳ ಅವಕಾಶ ಭಾನುವಾರದಂದು ಈ ಕೆಲಸ ಮಾಡಬಾರದು..