: ಇಂದು ತ್ಯಾಗರಾಜರ ಆರಾಧನೆ, ಅವರ ಬಗ್ಗೆ ತಿಳಿಯೋಣ.. ಶುಭೋದಯ ಓದುಗರೇ, ಇಂದಿನ ಪಂಚಾಂಗ ಏನಿದೆ? ಈ ದಿನದ ವಿಶೇಷತೆ ಏನು? ದ್ವಾದಶ ರಾಶಿಗಳ ಭವಿಷ್ಯವೇನು? ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ದಕ್ಷಿಣಾಯಣ, ಹೇಮಂತ ಋತು, ಪುಷ್ಯ ಮಾಸ, ಕೃಷ್ಣ ಪಕ್ಷ, ಮಂಗಳವಾರ, ಪಂಚಮಿ ತಿಥಿ, ಪುಬ್ಬಾ ನಕ್ಷತ್ರ.ಗುರುವಾರದ ಈ ದಿನ ಸಂಗೀತ ವಿದ್ವಾನ್ ತ್ಯಾಗರಾಜರ ಜಯಂತಿ. ಅವರ ಕೀರ್ತನೆಗಳು ದಕ್ಷಿಣ ಭಾರತಕ್ಕೆ ಕಿರೀಟಪ್ರಾಯವಾಗಿವೆ. ಶ್ರೀರಾಮಚಂದ್ರನಿಗೆ ಶರಣಾಗಿ ಭಕ್ತಿರಸದಲ್ಲಿ ಅವರು ರಚಿಸಿದ ಕೀರ್ತನೆಗಳು ಲೌಕಿಕತೆಯಿಂದ ಜನರನ್ನು ಮರೆಸಿ ಬಿಡುತ್ತವೆ. ಇವರ ಕುರಿತು ಹೆಚ್ಚಿನ ವಿಷಯವನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳು ತಿಳಿಸಿದ್ದಾರೆ. ಇದರೊಂದಿಗೆ ವೀಕ್ಷಕರ ಪ್ರಶ್ನೆಗಳಿಗೆ ಉತ್ತರಗಳು, ದ್ವಾದಶ ರಾಶಿಗಳ ದಿನಭವಿಷ್ಯವನ್ನೂ ಶಾಸ್ತ್ರಿಗಳು ತಿಳಿಸಿದ್ದಾರೆ. 2023: ಹಬ್ಬದ ದಿನ ಹೀಗೆ ಮಾಡಿದರೆ ಸಮಸ್ಯೆಗಳಿಗೆ ಸಿಗಲಿದೆ ಮುಕ್ತಿ.. ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ದಕ್ಷಿಣಾಯಣ, ಹೇಮಂತ ಋತು, ಪುಷ್ಯ ಮಾಸ, ಕೃಷ್ಣ ಪಕ್ಷ, ಮಂಗಳವಾರ, ಪಂಚಮಿ ತಿಥಿ, ಪುಬ್ಬಾ ನಕ್ಷತ್ರ. ಗುರುವಾರದ ಈ ದಿನ ಸಂಗೀತ ವಿದ್ವಾನ್ ತ್ಯಾಗರಾಜರ ಜಯಂತಿ. ಅವರ ಕೀರ್ತನೆಗಳು ದಕ್ಷಿಣ ಭಾರತಕ್ಕೆ ಕಿರೀಟಪ್ರಾಯವಾಗಿವೆ. ಶ್ರೀರಾಮಚಂದ್ರನಿಗೆ ಶರಣಾಗಿ ಭಕ್ತಿರಸದಲ್ಲಿ ಅವರು ರಚಿಸಿದ ಕೀರ್ತನೆಗಳು ಲೌಕಿಕತೆಯಿಂದ ಜನರನ್ನು ಮರೆಸಿ ಬಿಡುತ್ತವೆ. ಇವರ ಕುರಿತು ಹೆಚ್ಚಿನ ವಿಷಯವನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳು ತಿಳಿಸಿದ್ದಾರೆ. ಇದರೊಂದಿಗೆ ವೀಕ್ಷಕರ ಪ್ರಶ್ನೆಗಳಿಗೆ ಉತ್ತರಗಳು, ದ್ವಾದಶ ರಾಶಿಗಳ ದಿನಭವಿಷ್ಯವನ್ನೂ ಶಾಸ್ತ್ರಿಗಳು ತಿಳಿಸಿದ್ದಾರೆ. 2023: ಹಬ್ಬದ ದಿನ ಹೀಗೆ ಮಾಡಿದರೆ ಸಮಸ್ಯೆಗಳಿಗೆ ಸಿಗಲಿದೆ ಮುಕ್ತಿ..