: ಶಿವಾರಾಧನೆಯಿಂದ ಬಹುಫಲ ಸಿದ್ಧಿ ಶುಭೋದಯ ಓದುಗರೇ, ಇಂದಿನ ಪಂಚಾಂಗ ಏನಿದೆ? ಈ ದಿನದ ವಿಶೇಷತೆ ಏನು? ದ್ವಾದಶ ರಾಶಿಗಳ ಭವಿಷ್ಯವೇನು? ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ದಕ್ಷಿಣಾಯಣ, ಹೇಮಂತ ಋತು, ಪುಷ್ಯ ಮಾಸ, ಕೃಷ್ಣ ಪಕ್ಷ, ಸೋಮವಾರ, ದ್ವಿತೀಯಾ ತಿಥಿ, ಆಶ್ಲೇಷಾ ನಕ್ಷತ್ರ.ನಾಗಾರಾಧಾನೆ ಹಾಗೂ ಈಶ್ವರನ ಆರಾಧನೆಗೆ ಇಂದು ಪ್ರಶಸ್ತ ದಿನವಾಗಿದೆ. ಈಶ್ವರನ ಆರಾಧನೆಯಿಂದ ಏನೆಲ್ಲ ಫಲ ಲಭ್ಯವಾಗಲಿದೆ. ಈಶ್ವರನ ಆರಾಧನೆ ಹೇಗೆ ಮಾಡಬೇಕು ಎಂಬುದನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳು ವಿವರಿಸಿದ್ದಾರೆ. ಇದರೊಂದಿಗೆ ವೀಕ್ಷಕರ ಪ್ರಶ್ನೆಗಳಿಗೆ ಉತ್ತರಗಳು, ದ್ವಾದಶ ರಾಶಿಗಳ ದಿನಭವಿಷ್ಯವನ್ನೂ ಶಾಸ್ತ್ರಿಗಳು ತಿಳಿಸಿದ್ದಾರೆ. 2023: ಇಂದು ಗಂಗಾಸ್ನಾನ ಮಾಡಿದರೆ 1000 ಗೋದಾನ ಮಾಡಿದ ಫಲ ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ದಕ್ಷಿಣಾಯಣ, ಹೇಮಂತ ಋತು, ಪುಷ್ಯ ಮಾಸ, ಕೃಷ್ಣ ಪಕ್ಷ, ಸೋಮವಾರ, ದ್ವಿತೀಯಾ ತಿಥಿ, ಆಶ್ಲೇಷಾ ನಕ್ಷತ್ರ. ನಾಗಾರಾಧಾನೆ ಹಾಗೂ ಈಶ್ವರನ ಆರಾಧನೆಗೆ ಇಂದು ಪ್ರಶಸ್ತ ದಿನವಾಗಿದೆ. ಈಶ್ವರನ ಆರಾಧನೆಯಿಂದ ಏನೆಲ್ಲ ಫಲ ಲಭ್ಯವಾಗಲಿದೆ. ಈಶ್ವರನ ಆರಾಧನೆ ಹೇಗೆ ಮಾಡಬೇಕು ಎಂಬುದನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳು ವಿವರಿಸಿದ್ದಾರೆ. ಇದರೊಂದಿಗೆ ವೀಕ್ಷಕರ ಪ್ರಶ್ನೆಗಳಿಗೆ ಉತ್ತರಗಳು, ದ್ವಾದಶ ರಾಶಿಗಳ ದಿನಭವಿಷ್ಯವನ್ನೂ ಶಾಸ್ತ್ರಿಗಳು ತಿಳಿಸಿದ್ದಾರೆ. 2023: ಇಂದು ಗಂಗಾಸ್ನಾನ ಮಾಡಿದರೆ 1000 ಗೋದಾನ ಮಾಡಿದ ಫಲ