: ವಿಷ್ಣು ಪ್ರಾರ್ಥನೆಯಿಂದ ಇಂದು ಶುಭಫಲ ಶುಭೋದಯ ಓದುಗರೇ, ಇಂದಿನ ಪಂಚಾಂಗ ಏನಿದೆ? ಈ ದಿನದ ವಿಶೇಷತೆ ಏನು? ದ್ವಾದಶ ರಾಶಿಗಳ ಭವಿಷ್ಯವೇನು? ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ದಕ್ಷಿಣಾಯಣ, ಹೇಮಂತ ಋತು, ಪುಷ್ಯ ಮಾಸ, ಶುಕ್ಲ ಪಕ್ಷ, ಮಂಗಳ ವಾರ, ದ್ವಾದಶಿ ತಿಥಿ, ಕೃತಿಕಾ ನಕ್ಷತ್ರ.ವೈಕುಂಠ ಏಕಾದಶಿಯ ನಂತರದ ದಿನವಾದ ಇಂದು ಕೂಡಾ ವಿಷ್ಣುವಿನ ಪ್ರಾರ್ಥನೆಗೆ ಉತ್ತಮವಾಗಿದೆ. ಭಕ್ತಿಯಿಂದ ಪ್ರಾರ್ಥಿಸಿದರೆ ವಿಷ್ಣು ಜೀವನದಲ್ಲಿ ಪವಾಡವನ್ನೇ ಮಾಡಬಲ್ಲ ಎನ್ನುತ್ತಾರೆ ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳು. ಇದರೊಂದಿಗೆ ವೀಕ್ಷಕರ ಪ್ರಶ್ನೆಗಳಿಗೆ ಉತ್ತರಗಳು, ದ್ವಾದಶ ರಾಶಿಗಳ ದಿನಭವಿಷ್ಯವನ್ನೂ ಶಾಸ್ತ್ರಿಗಳು ತಿಳಿಸಿದ್ದಾರೆ. : ಮಹಿಳೆ ಜನಿವಾರ ಧರಿಸಬಾರಾದಾ? ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ದಕ್ಷಿಣಾಯಣ, ಹೇಮಂತ ಋತು, ಪುಷ್ಯ ಮಾಸ, ಶುಕ್ಲ ಪಕ್ಷ, ಮಂಗಳ ವಾರ, ದ್ವಾದಶಿ ತಿಥಿ, ಕೃತಿಕಾ ನಕ್ಷತ್ರ. ವೈಕುಂಠ ಏಕಾದಶಿಯ ನಂತರದ ದಿನವಾದ ಇಂದು ಕೂಡಾ ವಿಷ್ಣುವಿನ ಪ್ರಾರ್ಥನೆಗೆ ಉತ್ತಮವಾಗಿದೆ. ಭಕ್ತಿಯಿಂದ ಪ್ರಾರ್ಥಿಸಿದರೆ ವಿಷ್ಣು ಜೀವನದಲ್ಲಿ ಪವಾಡವನ್ನೇ ಮಾಡಬಲ್ಲ ಎನ್ನುತ್ತಾರೆ ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳು. ಇದರೊಂದಿಗೆ ವೀಕ್ಷಕರ ಪ್ರಶ್ನೆಗಳಿಗೆ ಉತ್ತರಗಳು, ದ್ವಾದಶ ರಾಶಿಗಳ ದಿನಭವಿಷ್ಯವನ್ನೂ ಶಾಸ್ತ್ರಿಗಳು ತಿಳಿಸಿದ್ದಾರೆ. : ಮಹಿಳೆ ಜನಿವಾರ ಧರಿಸಬಾರಾದಾ?