: ಇಂದು ದುರ್ಗಾ ಮಾತೆಯ ಆರಾಧನೆಯಿಂದ ಶುಭ ಫಲ ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ದಕ್ಷಿಣಾಯಣ, ಹೇಮಂತ ಋತು, ಪುಶ್ಯ ಮಾಸ, ಶುಕ್ಲ ಪಕ್ಷವಾಗಿದೆ. ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ದಕ್ಷಿಣಾಯಣ, ಹೇಮಂತ ಋತು, ಪುಶ್ಯ ಮಾಸ, ಶುಕ್ಲ ಪಕ್ಷವಾಗಿದೆ. ಇಂದು ಶುಕ್ರವಾರವಾಗಿದ್ದು ಅಷ್ಟಮಿ ತಿಥಿ, ಉತ್ತರಾಭಾದ್ರ ನಕ್ಷತ್ರವಾಗಿದೆ. ಶುಕ್ರವಾರ ಅಷ್ಟಮಿ ತಿಥಿಯಾಗಿದ್ದು ದುರ್ಗಾ ಮಾತೆಯನ್ನ ಆರಾಧನೆ ಮಾಡಲು ಒಳ್ಳೆಯ ಯೋಗವಾಗಿದೆ. ಈ ದಿವಸ ದುರ್ಗೆಯನ್ನ ಆರಾಧನೆ ಮಾಡಿದ ಶುಭ ಫಲ ಪ್ರಾಪ್ತಿಯಾಗುತ್ತದೆ. : ಅತಿಯಾದ ಪ್ರಾಯೋಗಿಕತೆಯಿಂದ ಈ ರಾಶಿಗೆ ಸಂಬಂಧ ಹಾಳು ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ದಕ್ಷಿಣಾಯಣ, ಹೇಮಂತ ಋತು, ಪುಶ್ಯ ಮಾಸ, ಶುಕ್ಲ ಪಕ್ಷವಾಗಿದೆ. ಇಂದು ಶುಕ್ರವಾರವಾಗಿದ್ದು ಅಷ್ಟಮಿ ತಿಥಿ, ಉತ್ತರಾಭಾದ್ರ ನಕ್ಷತ್ರವಾಗಿದೆ. ಶುಕ್ರವಾರ ಅಷ್ಟಮಿ ತಿಥಿಯಾಗಿದ್ದು ದುರ್ಗಾ ಮಾತೆಯನ್ನ ಆರಾಧನೆ ಮಾಡಲು ಒಳ್ಳೆಯ ಯೋಗವಾಗಿದೆ. ಈ ದಿವಸ ದುರ್ಗೆಯನ್ನ ಆರಾಧನೆ ಮಾಡಿದ ಶುಭ ಫಲ ಪ್ರಾಪ್ತಿಯಾಗುತ್ತದೆ. : ಅತಿಯಾದ ಪ್ರಾಯೋಗಿಕತೆಯಿಂದ ಈ ರಾಶಿಗೆ ಸಂಬಂಧ ಹಾಳು