: ಇಂದು ಹರಿಹರರ ಸ್ಮರಣೆ ಮಾಡಿ.. ಶುಭೋದಯ ಓದುಗರೇ, ಇಂದಿನ ಪಂಚಾಂಗ ಏನಿದೆ? ಈ ದಿನದ ವಿಶೇಷತೆ ಏನು? ದ್ವಾದಶ ರಾಶಿಗಳ ಭವಿಷ್ಯವೇನು? ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ದಕ್ಷಿಣಾಯಣ, ಹೇಮಂತ ಋತು, ಪುಶ್ಯ ಮಾಸ, ಶುಕ್ಲ ಪಕ್ಷ, ಸೋಮವಾರ, ತೃತೀಯ ತಿಥಿ, ಶ್ರವಣ ನಕ್ಷತ್ರ.ಇಂದು ಈಶ್ವರನ ವಾರವಾಗಿದ್ದರೂ, ಶ್ರವಣ ನಕ್ಷತ್ರವು ವಿಷ್ಣುವಿಗೆ ಸಂಬಂಧಿಸಿದೆ. ಇಂದು ಹರಿಹರರ ಸ್ಮರಣೆಗೆ ಉತ್ತಮ ದಿನ. ದೇವಾಲಯಗಳಲ್ಲಿ ನೀವು ಮಾಡಿಸಬೇಕಾದ ಸೇವೆ ಏನೆಂಬುದನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳು ತಿಳಿಸಿದ್ದಾರೆ. : ಕನಸಲ್ಲಿ ಕಪ್ಪು ಹಾವು ಕಂಡರೆ ಅಶುಭದ ಸೂಚನೆನಾ? ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ದಕ್ಷಿಣಾಯಣ, ಹೇಮಂತ ಋತು, ಪುಶ್ಯ ಮಾಸ, ಶುಕ್ಲ ಪಕ್ಷ, ಸೋಮವಾರ, ತೃತೀಯ ತಿಥಿ, ಶ್ರವಣ ನಕ್ಷತ್ರ. ಇಂದು ಈಶ್ವರನ ವಾರವಾಗಿದ್ದರೂ, ಶ್ರವಣ ನಕ್ಷತ್ರವು ವಿಷ್ಣುವಿಗೆ ಸಂಬಂಧಿಸಿದೆ. ಇಂದು ಹರಿಹರರ ಸ್ಮರಣೆಗೆ ಉತ್ತಮ ದಿನ. ದೇವಾಲಯಗಳಲ್ಲಿ ನೀವು ಮಾಡಿಸಬೇಕಾದ ಸೇವೆ ಏನೆಂಬುದನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳು ತಿಳಿಸಿದ್ದಾರೆ.