ನವರತ್ನಗಳು ನಿಜಕ್ಕೂ ಬದುಕನ್ನು ಬದಲಿಸುತ್ತವಾ? ಎಂಥ ಶಕ್ತಿ ಇರುತ್ತದೆ ಅದರಲ್ಲಿ? ನವರತ್ನಗಳ ಧಾರಣೆಯಿಂದ ಆಗುವ ಪ್ರಯೋಜನವೇನು?ನವರತ್ನಗಳು ನಿಜಕ್ಕೂ ಬದುಕನ್ನು ಬದಲಿಸುತ್ತವಾ?ರತ್ನಗಳ ಧಾರಣೆಯಿಂದ ಆರೋಗ್ಯ ವೃದ್ಧಿಯಾಗುತ್ತಾ?ರತ್ನಗಳ ಕುರಿತು ಏನು ಹೇಳುತ್ತದೆ ಆಯುರ್ವೇದ? ರತ್ನಗರ್ಭಾ ವಸುಂಧರಾ- ಅಂದರೆ ಭೂಮಿ ತಾಯಿಯ ಗರ್ಭದಲ್ಲಿ ರತ್ನಗಳು ತುಂಬಿವೆ. ಹಾಗಿದ್ದರೆ ರತ್ನ ಎಂದರೆ ಏನು? ರತ್ನಧಾರಣೆ ಏಕೆ ಮಾಡಬೇಕು? ಅವುಗಳಲ್ಲಿ ಹೇಗೆ ಶಕ್ತಿಯು ಅಡಕವಾಗಿದೆ? ಈ ಬಗ್ಗೆ ಪುರಾಣಗಳು ಏನು ಹೇಳಿವೆ? ದೇವಾನುದೇವತೆಗಳೂ ಧರಿಸುವ ಈ ರತ್ನಗಳ ಪ್ರಭಾವ ಏನು? ಆಯುರ್ವೇದದಲ್ಲಿ ರತ್ನಗಳ ಮಹತ್ವವೇನು? ಈ ಬಗ್ಗೆ ವಿವರವಾಗಿ ತಿಳಿಸುತ್ತಾರೆ ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳು.ಜನವರಿಯಲ್ಲಿ ವಿಪರೀತ ರಾಜಯೋಗದಿಂದ ಈ 3 ರಾಶಿಗೆ ವಿಪರೀತ ಲಾಭ ರತ್ನಗರ್ಭಾ ವಸುಂಧರಾ- ಅಂದರೆ ಭೂಮಿ ತಾಯಿಯ ಗರ್ಭದಲ್ಲಿ ರತ್ನಗಳು ತುಂಬಿವೆ. ಹಾಗಿದ್ದರೆ ರತ್ನ ಎಂದರೆ ಏನು? ರತ್ನಧಾರಣೆ ಏಕೆ ಮಾಡಬೇಕು? ಅವುಗಳಲ್ಲಿ ಹೇಗೆ ಶಕ್ತಿಯು ಅಡಕವಾಗಿದೆ? ಈ ಬಗ್ಗೆ ಪುರಾಣಗಳು ಏನು ಹೇಳಿವೆ? ದೇವಾನುದೇವತೆಗಳೂ ಧರಿಸುವ ಈ ರತ್ನಗಳ ಪ್ರಭಾವ ಏನು? ಆಯುರ್ವೇದದಲ್ಲಿ ರತ್ನಗಳ ಮಹತ್ವವೇನು? ಈ ಬಗ್ಗೆ ವಿವರವಾಗಿ ತಿಳಿಸುತ್ತಾರೆ ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳು.