: ಆರೋಗ್ಯ, ಆಯಸ್ಸು ತಂದು ಕೊಡುವ ರುದ್ರಾಭಿಷೇಕ ಸೇವೆ.. ಶುಭೋದಯ ಓದುಗರೇ, ಇಂದಿನ ಪಂಚಾಂಗ ಏನಿದೆ? ಈ ದಿನದ ವಿಶೇಷತೆ ಏನು? ದ್ವಾದಶ ರಾಶಿಗಳ ಭವಿಷ್ಯವೇನು? ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ದಕ್ಷಿಣಾಯಣ, ಹೇಮಂತ ಋತು, ಮಾರ್ಗಶಿರ ಮಾಸ, ಕೃಷ್ಣ ಪಕ್ಷ, ಸೋಮವಾರ, ಚತುರ್ಥಿ ತಿಥಿ, ಪುಶ್ಯಾ ನಕ್ಷತ್ರ.ಸೋಮವಾರ ಈಶ್ವರನ ಸನ್ನಿಧಾನದಲ್ಲಿ ರುದ್ರಾಭಿಷೇಕ ಮಾಡಿಸಬೇಕು. ಈಶ್ವರನಿಗೆ ತಂಪಾಗಿರಲು ಇಷ್ಟ. ಆತನನ್ನು ತಂಪಾಗಿಡಲು ಅಭಿಷೇಕ ಉತ್ತಮ ದಾರಿಯಾಗಿದೆ. ರುದಾಭಿಷೇಕದಿಂದ ಎಷ್ಟೆಲ್ಲ ಲಾಭಗಳಿವೆ ಎಂಬುದನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳು ತಿಳಿಸಿದ್ದಾರೆ. ಇದರೊಂದಿಗೆ ವೀಕ್ಷಕರ ಸಂದೇಶಗಳಿಗೆ ಸಮಾಧಾನಕರ ಉತ್ತರವನ್ನೂ, ದ್ವಾದಶ ರಾಶಿಗಳ ದಿನ ಭವಿಷ್ಯವನ್ನೂ ತಿಳಿಸಿದ್ದಾರೆ. : ಮೀಟ್ ಆದವರ ಬಳಿಯೆಲ್ಲ ಫ್ಲರ್ಟ್ ಮಾಡೋ ಮೀಟರ್ ಈ ರಾಶಿಗಳದು! ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ದಕ್ಷಿಣಾಯಣ, ಹೇಮಂತ ಋತು, ಮಾರ್ಗಶಿರ ಮಾಸ, ಕೃಷ್ಣ ಪಕ್ಷ, ಸೋಮವಾರ, ಚತುರ್ಥಿ ತಿಥಿ, ಪುಶ್ಯಾ ನಕ್ಷತ್ರ. ಸೋಮವಾರ ಈಶ್ವರನ ಸನ್ನಿಧಾನದಲ್ಲಿ ರುದ್ರಾಭಿಷೇಕ ಮಾಡಿಸಬೇಕು. ಈಶ್ವರನಿಗೆ ತಂಪಾಗಿರಲು ಇಷ್ಟ. ಆತನನ್ನು ತಂಪಾಗಿಡಲು ಅಭಿಷೇಕ ಉತ್ತಮ ದಾರಿಯಾಗಿದೆ. ರುದಾಭಿಷೇಕದಿಂದ ಎಷ್ಟೆಲ್ಲ ಲಾಭಗಳಿವೆ ಎಂಬುದನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳು ತಿಳಿಸಿದ್ದಾರೆ. ಇದರೊಂದಿಗೆ ವೀಕ್ಷಕರ ಸಂದೇಶಗಳಿಗೆ ಸಮಾಧಾನಕರ ಉತ್ತರವನ್ನೂ, ದ್ವಾದಶ ರಾಶಿಗಳ ದಿನ ಭವಿಷ್ಯವನ್ನೂ ತಿಳಿಸಿದ್ದಾರೆ. : ಮೀಟ್ ಆದವರ ಬಳಿಯೆಲ್ಲ ಫ್ಲರ್ಟ್ ಮಾಡೋ ಮೀಟರ್ ಈ ರಾಶಿಗಳದು!