: ಶನಿಯನ್ನು ಪೂಜಿಸುವಾಗ ಹೀಗೆ ಮಾಡಿದ್ರೆ ಅಪಾಯ ತಪ್ಪಿದ್ದಲ್ಲ! ಮಹಿಳೆಯರು ಶನಿಯನ್ನು ಆರಾಧಿಸುವಾಗ ವಿಶೇಷವಾಗಿ ಗಮನಿಸಬೇಕಾದ ಕೆಲ ನಿಯಮಗಳಿವೆ..ಅಷ್ಟೇ ಅಲ್ಲ, ಯಾರೇ ಆಗಲಿ ಶನಿಯನ್ನು ಪೂಜಿಸುವಾಗ ಕೆಲ ವಿಷಯಗಳನ್ನು ತಿಳಿದಿರಬೇಕು. ಅವೇನು ಎಂದು ತಿಳಿದಿದ್ದೀರಾ? ಶನಿ ನ್ಯಾಯದ ದೇವರು. ಶನಿವಾರದಂದು ಅವನನ್ನು ಪೂಜಿಸುವುದರಿಂದ, ವ್ಯಕ್ತಿಯು ಶನಿಯ ಮಹಾದಶಾ, ಧೈಯಾ ಮತ್ತು ಸಾಡೇಸಾತಿಯಿಂದ ಮುಕ್ತಿಯ ಮಾರ್ಗವನ್ನು ಪಡೆಯುತ್ತಾನೆ. ಶನಿಯನ್ನು ಕ್ರೂರ ಗ್ರಹವೆಂದು ಪರಿಗಣಿಸಲಾಗುತ್ತದೆ, ಆದ್ದರಿಂದ ಅವನನ್ನು ಪೂಜಿಸುವಲ್ಲಿ ವಿಶೇಷ ಕಾಳಜಿಯನ್ನು ತೆಗೆದುಕೊಳ್ಳಲಾಗುತ್ತದೆ. ಅದರಲ್ಲೂ ವಿಶೇಷವಾಗಿ ಮಹಿಳೆಯರು, ಶನಿದೇವನ ಪೂಜೆ ಮಾಡುವಾಗ ವಿಶೇಷ ಕಾಳಜಿ ವಹಿಸಬೇಕು. ಶನಿ ಆರಾಧನೆಯ ನಿಯಮಗಳನ್ನು ತಿಳಿಯೋಣ..