: ಮೂಲಾ ನಕ್ಷತ್ರದವರನ್ನು ಬೆಳೆಸುವುದು ಹೇಗೆ? ಮೂಲಾ ನಕ್ಷತ್ರವಿರುವ ಮಕ್ಕಳಿಗೆ ಸಮಸ್ಯೆಗಳು ಸಾಮಾನ್ಯವಾಗಿದೆ. ಮೂಲಾ ನಕ್ಷತ್ರದ ಮಗುವಿನ ಸುಖ ಜೀವನಕ್ಕಾಗಿ ಏನೆಲ್ಲ ಕೆಲಸಗಳನ್ನು ಮಾಡಬೇಕೆಂದು ಬ್ರಹ್ಮಾಂಡ ಗುರುಗಳು ತಿಳಿಸಿದ್ದಾರೆ. ಮೂಲಾ ನಕ್ಷತ್ರದವರಿಗೆ ಯಾವಾಗಲೂ ಒಂದು ಕಡೆ ಐದು ಗ್ರಹಗಳು ಸೇರುತ್ತವೆ. ಹೀಗಾಗಿ ಪಂಚಗ್ರಹ ಶಾಸ್ತ್ರಿ ಅಥವಾ ಬಾಲ ಆರಿಷ್ಟ ಮಾಡಿಸಬೇಕು. ಒಂದೆಲಗದಲ್ಲಿ ಎಣ್ಣೆಯನ್ನು ಮಾಡಿ ಶಾಂತಿ ಮಾಡಿಸಿ ಇಂಥವರಿಗೆ ಪರಿಹಾರ ಮಾಡಬೇಕು. ಸರಸ್ವತಿ ಎಲ್ಲೆಲ್ಲಿ ವಾಸವಾಗಿದ್ದಾಳೋ ಆ ಮಗುವನ್ನು ಜಾಗೃತೆ ಮಾಡಬೇಕು. ಶಾರದಾ ಪೀಠ, ಶೃಂಗೇರಿ ಮೊದಲಾದ ಗುರುಕ್ಷೇತ್ರದಲ್ಲಿ ವಿದ್ಯಾಭ್ಯಾಸ ಮಾಡಿಸಬೇಕು. ಆ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಬ್ರಹ್ಮಾಂಡ ಗುರುಗಳು ತಿಳಿಸಿದ್ದಾರೆ.ತಾಯಿ ಸರಸ್ವತಿಯ ನಕ್ಷತ್ರವೇ ಮೂಲಾ, ಮತ್ತೇಕೆ ಈ ಬಗ್ಗೆ ಭಯ, ಗೊಂದಲ? ಮೂಲಾ ನಕ್ಷತ್ರದವರಿಗೆ ಯಾವಾಗಲೂ ಒಂದು ಕಡೆ ಐದು ಗ್ರಹಗಳು ಸೇರುತ್ತವೆ. ಹೀಗಾಗಿ ಪಂಚಗ್ರಹ ಶಾಸ್ತ್ರಿ ಅಥವಾ ಬಾಲ ಆರಿಷ್ಟ ಮಾಡಿಸಬೇಕು. ಒಂದೆಲಗದಲ್ಲಿ ಎಣ್ಣೆಯನ್ನು ಮಾಡಿ ಶಾಂತಿ ಮಾಡಿಸಿ ಇಂಥವರಿಗೆ ಪರಿಹಾರ ಮಾಡಬೇಕು. ಸರಸ್ವತಿ ಎಲ್ಲೆಲ್ಲಿ ವಾಸವಾಗಿದ್ದಾಳೋ ಆ ಮಗುವನ್ನು ಜಾಗೃತೆ ಮಾಡಬೇಕು. ಶಾರದಾ ಪೀಠ, ಶೃಂಗೇರಿ ಮೊದಲಾದ ಗುರುಕ್ಷೇತ್ರದಲ್ಲಿ ವಿದ್ಯಾಭ್ಯಾಸ ಮಾಡಿಸಬೇಕು. ಆ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಬ್ರಹ್ಮಾಂಡ ಗುರುಗಳು ತಿಳಿಸಿದ್ದಾರೆ. ತಾಯಿ ಸರಸ್ವತಿಯ ನಕ್ಷತ್ರವೇ ಮೂಲಾ, ಮತ್ತೇಕೆ ಈ ಬಗ್ಗೆ ಭಯ, ಗೊಂದಲ?