: ಇಂದು ರೋಹಿಣಿ ನಕ್ಷತ್ರ, ಕೃಷ್ಣಸೇವೆ ಮಾಡಿ.. ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ದಕ್ಷಿಣಾಯಣ, ಶರದೃತು, ಕಾರ್ತೀಕ ಮಾಸ, ಕೃಷ್ಣ ಪಕ್ಷ, ಗುರುವಾರ, ದ್ವಿತೀಯಾ ತಿಥಿ, ರೋಹಿಣಿ ನಕ್ಷತ್ರ. ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ದಕ್ಷಿಣಾಯಣ, ಶರದೃತು, ಕಾರ್ತೀಕ ಮಾಸ, ಕೃಷ್ಣ ಪಕ್ಷ, ಗುರುವಾರ, ದ್ವಿತೀಯಾ ತಿಥಿ, ರೋಹಿಣಿ ನಕ್ಷತ್ರ.ರೋಹಿಣಿ ನಕ್ಷತ್ರದಲ್ಲಿಯೇ ಕೃಷ್ಣ ಜನಿಸಿದ್ದು. ಹಾಗಾಗಿ, ಇಂದು ಕೃಷ್ಣ ಸನ್ನಿಧಾನದಲ್ಲಿ ತುಳಸಿ ಸೇವೆ ಸೇರಿದಂತೆ ಯಾವುದೇ ಸೇವೆ ಮಾಡಿಸಿ. ಭಾಗವತ ಪಾರಾಯಣ ಮಾಡಿಸುವಂತೆ ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳು ತಿಳಿಸುತ್ತಾರೆ. ಇದರೊಂದಿಗೆ ವೀಕ್ಷಕರ ಪ್ರಶ್ನೆಗಳಿಗೆ ಉತ್ತರ, ದ್ವಾದಶ ರಾಶಿಗಳ ದಿನಭವಿಷ್ಯವನ್ನೂ ತಿಳಿಸಿದ್ದಾರೆ. : ಶನಿ, ರಾಹು, ಕೇತು, ಕಾಳಸರ್ಪ- ಎಲ್ಲ ದೋಷಕ್ಕೂ ರಾಮಬಾಣ ಈ ಕಾಳು! ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ದಕ್ಷಿಣಾಯಣ, ಶರದೃತು, ಕಾರ್ತೀಕ ಮಾಸ, ಕೃಷ್ಣ ಪಕ್ಷ, ಗುರುವಾರ, ದ್ವಿತೀಯಾ ತಿಥಿ, ರೋಹಿಣಿ ನಕ್ಷತ್ರ.ರೋಹಿಣಿ ನಕ್ಷತ್ರದಲ್ಲಿಯೇ ಕೃಷ್ಣ ಜನಿಸಿದ್ದು. ಹಾಗಾಗಿ, ಇಂದು ಕೃಷ್ಣ ಸನ್ನಿಧಾನದಲ್ಲಿ ತುಳಸಿ ಸೇವೆ ಸೇರಿದಂತೆ ಯಾವುದೇ ಸೇವೆ ಮಾಡಿಸಿ. ಭಾಗವತ ಪಾರಾಯಣ ಮಾಡಿಸುವಂತೆ ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳು ತಿಳಿಸುತ್ತಾರೆ. ಇದರೊಂದಿಗೆ ವೀಕ್ಷಕರ ಪ್ರಶ್ನೆಗಳಿಗೆ ಉತ್ತರ, ದ್ವಾದಶ ರಾಶಿಗಳ ದಿನಭವಿಷ್ಯವನ್ನೂ ತಿಳಿಸಿದ್ದಾರೆ. : ಶನಿ, ರಾಹು, ಕೇತು, ಕಾಳಸರ್ಪ- ಎಲ್ಲ ದೋಷಕ್ಕೂ ರಾಮಬಾಣ ಈ ಕಾಳು!