ಸುನಾಮಿ ಮುನ್ಸೂಚನೆ ನೀಡಿತಾ ರಕ್ತ ಚಂದ್ರ ಗ್ರಹಣ? ಬ್ರಹ್ಮಾಂಡ ಗ್ರಹಣ ಭವಿಷ್ಯ! 2022:ವರ್ಷದ ಕಟ್ಟ ಕಡೆಯ ಚಂದ್ರ ಗ್ರಹಣ, ಜನಪ್ರಿಯ ನಾಯಕರಿಗೆ ಪ್ರಾಣಭಯ!, ಹಾಲು ವಿಷವಾಗುತ್ತೆ, ಗುಡ್ಡ ಕುಸಿಯತ್ತೆ, ಬ್ರಹ್ಮಾಂಡ ಗ್ರಹಣ ಭವಿಷ್ಯ ಈ ವರ್ಷದ ಕಟ್ಟಕಡೆಯ ಚಂದ್ರಗ್ರಹಣಕ್ಕೆ ಕೌಂಟ್‌ಡೌನ್ ಶುರುವಾಗಿದೆ. ಈ ಗ್ರಹಣದ ಬಳಿಕ ಲೋಕದಲ್ಲಿ ಸಾಕಷ್ಟು ಅಲ್ಲೋಲಕಲ್ಲೋಲಗಳಾಗುತ್ತವೆ, ಜಗತ್ತು ಅಶುಭಗಳನ್ನು ಕಾಣುತ್ತದೆ ಎಂದು ಬ್ರಹ್ಮಾಂಡ ಗುರೂಜಿ ಭವಿಷ್ಯ ಹೇಳಿದ್ದಾರೆ. ಅವರಂತೆ, ಈ ಗ್ರಹಣದ ಪರಿಣಾಮವಾಗಿ ಜನಪ್ರಿಯ ನಾಯಕರಿಗೆ ಪ್ರಾಣಭಯ ಶುರುವಾಗುತ್ತದೆ, ಅಷ್ಟೇ ಅಲ್ಲ. ಹಾಲು ವಿಷವಾಗುತ್ತೆ, ಗುಡ್ಡ ಕುಸಿಯತ್ತೆ, ಸುನಾಮಿ ಎಡತಾಕುತ್ತೆ.. ಈ ರಕ್ತ ಚಂದ್ರಗ್ರಹಣದಿಂದ ಯಾರಿಗೆ ಲಾಭ? ಯಾರಿಗೆ ಅಶುಭ? ಏನೆಲ್ಲ ವಿಪತ್ತುಗಳಿಗೆ ಜಗತ್ತು ಸಾಕ್ಷಿಯಾಗುತ್ತದೆ ಎಂಬುದರ ಬಗ್ಗೆ ಬ್ರಹ್ಮಾಂಡ ಗುರೂಜಿ ಏನು ಹೇಳುತ್ತಾರೆ ಕೇಳೋಣ ಬನ್ನಿ.. ಪುರುಷ ಮತ್ತು ಮಹಿಳೆ ನಡುವಿನ ಹೊಂದಾಣಿಕೆ ಹೀಗಿರುತ್ತದೆ! ಈ ವರ್ಷದ ಕಟ್ಟಕಡೆಯ ಚಂದ್ರಗ್ರಹಣಕ್ಕೆ ಕೌಂಟ್‌ಡೌನ್ ಶುರುವಾಗಿದೆ. ಈ ಗ್ರಹಣದ ಬಳಿಕ ಲೋಕದಲ್ಲಿ ಸಾಕಷ್ಟು ಅಲ್ಲೋಲಕಲ್ಲೋಲಗಳಾಗುತ್ತವೆ, ಜಗತ್ತು ಅಶುಭಗಳನ್ನು ಕಾಣುತ್ತದೆ ಎಂದು ಬ್ರಹ್ಮಾಂಡ ಗುರೂಜಿ ಭವಿಷ್ಯ ಹೇಳಿದ್ದಾರೆ. ಅವರಂತೆ, ಈ ಗ್ರಹಣದ ಪರಿಣಾಮವಾಗಿ ಜನಪ್ರಿಯ ನಾಯಕರಿಗೆ ಪ್ರಾಣಭಯ ಶುರುವಾಗುತ್ತದೆ, ಅಷ್ಟೇ ಅಲ್ಲ. ಹಾಲು ವಿಷವಾಗುತ್ತೆ, ಗುಡ್ಡ ಕುಸಿಯತ್ತೆ, ಸುನಾಮಿ ಎಡತಾಕುತ್ತೆ.. ಈ ರಕ್ತ ಚಂದ್ರಗ್ರಹಣದಿಂದ ಯಾರಿಗೆ ಲಾಭ? ಯಾರಿಗೆ ಅಶುಭ? ಏನೆಲ್ಲ ವಿಪತ್ತುಗಳಿಗೆ ಜಗತ್ತು ಸಾಕ್ಷಿಯಾಗುತ್ತದೆ ಎಂಬುದರ ಬಗ್ಗೆ ಬ್ರಹ್ಮಾಂಡ ಗುರೂಜಿ ಏನು ಹೇಳುತ್ತಾರೆ ಕೇಳೋಣ ಬನ್ನಿ..