2022; ಚಂದ್ರನಿಗೂ ಮನುಷ್ಯನಿಗೂ ಇದೆ ಅವಿನಾಭಾವ ಸಂಬಂಧ! ಚಂದ್ರಗ್ರಹಣದ ಕಾರಣ ಜಗತ್ತಿನಲ್ಲಿ ಆಗುತ್ತಿರುವ ಬದಲಾವಣೆಯಿಂದ ಮನುಷ್ಯನ ಮೇಲೆ ಕೂಡಾ ಪರಿಣಾಮಗಳಾಗುತ್ತವೆ.. ಏಕೆಂದರೆ ಚಂದ್ರ ಮನಸ್ಸಿನ ಕಾರಕ.. ಚಂದ್ರನಿಗೂ ಮನುಷ್ಯನಿಗೂ ಇರುವ ಸಂಬಂಧ ಅಪಾರ. ಆತ ಮನಸ್ಸಿನ ಕಾರಕ. ಪಂಚಭೂತದಿಂದ ಆದದ್ದು ಜಗತ್ತು ಹಾಗೂ ಪಂಚಭೂತದಿಂದಲೇ ಆಗಿದೆ ಈ ದೇಹ. ಹಾಗಾಗಿ, ಪ್ರಕೃತಿಯಲ್ಲಿ ಏನೇ ಬದಲಾದರೂ ಅದು ನಮ್ಮ ದೇಹದ ಮೇಲೂ ಬದಲಾವಣೆ ತರುತ್ತದೆ. ಈದೀಗ ಚಂದ್ರಗ್ರಹಣದ ಕಾರಣ ಜಗತ್ತಿನಲ್ಲಿ ಆಗುತ್ತಿರುವ ಬದಲಾವಣೆಯಿಂದ ಮನುಷ್ಯನ ಮೇಲೆ ಕೂಡಾ ಪರಿಣಾಮಗಳಾಗುತ್ತವೆ.. ಆ ಬಗ್ಗೆ ವಿವರವಾಗಿ ತಿಳಿಸಿಕೊಟ್ಟಿರುವುದು ಪ್ರಾಜ್ಞರಾದ ಅರುಣ್ ಆಚಾರ್ಯ.ವೃಶ್ಚಿಕ ರಾಶಿಯಲ್ಲಿ 'ಬುಧಾದಿತ್ಯ ರಾಜಯೋಗ'; 3 ರಾಶಿಗೆ ಹಣ, ಅವಕಾಶದ ಸುರಿಮಳೆ ಚಂದ್ರನಿಗೂ ಮನುಷ್ಯನಿಗೂ ಇರುವ ಸಂಬಂಧ ಅಪಾರ. ಆತ ಮನಸ್ಸಿನ ಕಾರಕ. ಪಂಚಭೂತದಿಂದ ಆದದ್ದು ಜಗತ್ತು ಹಾಗೂ ಪಂಚಭೂತದಿಂದಲೇ ಆಗಿದೆ ಈ ದೇಹ. ಹಾಗಾಗಿ, ಪ್ರಕೃತಿಯಲ್ಲಿ ಏನೇ ಬದಲಾದರೂ ಅದು ನಮ್ಮ ದೇಹದ ಮೇಲೂ ಬದಲಾವಣೆ ತರುತ್ತದೆ. ಈದೀಗ ಚಂದ್ರಗ್ರಹಣದ ಕಾರಣ ಜಗತ್ತಿನಲ್ಲಿ ಆಗುತ್ತಿರುವ ಬದಲಾವಣೆಯಿಂದ ಮನುಷ್ಯನ ಮೇಲೆ ಕೂಡಾ ಪರಿಣಾಮಗಳಾಗುತ್ತವೆ.. ಆ ಬಗ್ಗೆ ವಿವರವಾಗಿ ತಿಳಿಸಿಕೊಟ್ಟಿರುವುದು ಪ್ರಾಜ್ಞರಾದ ಅರುಣ್ ಆಚಾರ್ಯ. ವೃಶ್ಚಿಕ ರಾಶಿಯಲ್ಲಿ 'ಬುಧಾದಿತ್ಯ ರಾಜಯೋಗ'; 3 ರಾಶಿಗೆ ಹಣ, ಅವಕಾಶದ ಸುರಿಮಳೆ