: ಇಂದು ಲಲಿತಾಪರಮೇಶ್ವರಿ ಆರಾಧನೆಯಿಂದ ಶುಭ ಫಲ ಶ್ರೀ ಶುಭಕೃತ್ ನಾಮ ಸಂವತ್ಸರ, ದಕ್ಷಿಣಾಯಣ, ಶರದೃತು, ಕಾರ್ತೀಕ ಮಾಸ, ಶುಕ್ಲ ಪಕ್ಷ, ಶುಕ್ರವಾರ, ತೃತೀಯ ತಿಥಿ, ಅನೂರಾಧ ನಕ್ಷತ್ರವಾಗಿದೆ. ಶ್ರೀ ಶುಭಕೃತ್ ನಾಮ ಸಂವತ್ಸರ, ದಕ್ಷಿಣಾಯಣ, ಶರದೃತು, ಕಾರ್ತೀಕ ಮಾಸ, ಶುಕ್ಲ ಪಕ್ಷ, ಶುಕ್ರವಾರ, ತೃತೀಯ ತಿಥಿ, ಅನೂರಾಧ ನಕ್ಷತ್ರವಾಗಿದೆ. ಈ ದಿವಸ ಶುಕ್ರವಾರದಂದು ತೃತೀಯಯುಕ್ತವಾಗಿರುವುದು ಬಹಳ ಶ್ರೇಷ್ಟವಾಗಿದೆ. ಇದನ್ನ ವಿಜಯಾತಿಥಿ ಅಂತ ಕರೆಯಲಾಗುತ್ತದೆ. ಲಲಿತಾಪರಮೇಶ್ವರಿ ಆರಾಧನೆಗೆ ಶುಕ್ರವಾರ ಅತ್ಯಂತ ಪ್ರಶಸ್ತವಾಗಿದೆ. ಹೀಗಾಗಿ ಇಂದು ಲಲಿತಾಪರಮೇಶ್ವರಿ ಆರಾಧನೆ ಮಾಡಿದರೆ ಶುಭ ಫಲ ಪ್ರಾಪ್ತಿಯಾಗುತ್ತದೆ. : ಪರರ ಟೀಕೆಗೆ ಮುದುಡುವ ಮೀನದ ಮನಸ್ಸು ಶ್ರೀ ಶುಭಕೃತ್ ನಾಮ ಸಂವತ್ಸರ, ದಕ್ಷಿಣಾಯಣ, ಶರದೃತು, ಕಾರ್ತೀಕ ಮಾಸ, ಶುಕ್ಲ ಪಕ್ಷ, ಶುಕ್ರವಾರ, ತೃತೀಯ ತಿಥಿ, ಅನೂರಾಧ ನಕ್ಷತ್ರವಾಗಿದೆ. ಈ ದಿವಸ ಶುಕ್ರವಾರದಂದು ತೃತೀಯಯುಕ್ತವಾಗಿರುವುದು ಬಹಳ ಶ್ರೇಷ್ಟವಾಗಿದೆ. ಇದನ್ನ ವಿಜಯಾತಿಥಿ ಅಂತ ಕರೆಯಲಾಗುತ್ತದೆ. ಲಲಿತಾಪರಮೇಶ್ವರಿ ಆರಾಧನೆಗೆ ಶುಕ್ರವಾರ ಅತ್ಯಂತ ಪ್ರಶಸ್ತವಾಗಿದೆ. ಹೀಗಾಗಿ ಇಂದು ಲಲಿತಾಪರಮೇಶ್ವರಿ ಆರಾಧನೆ ಮಾಡಿದರೆ ಶುಭ ಫಲ ಪ್ರಾಪ್ತಿಯಾಗುತ್ತದೆ. : ಪರರ ಟೀಕೆಗೆ ಮುದುಡುವ ಮೀನದ ಮನಸ್ಸು