ಗ್ರಹಣಕಾಲ ನಮ್ಮ ಬಲ ದುಪ್ಪಟ್ಟಾಗಿಸಲು ಯೋಗಕಾಲ! ಸೂರ್ಯಗ್ರಹಣಕ್ಕಿಂತ ಮಿಗಿಲಾದ ಪುಣ್ಯಕಾಲ ಮತ್ತೊಂದಿಲ್ಲ! ಈ ಸಮಯವನ್ನು ಸದ್ಬಳಕೆ ಮಾಡಿಕೊಳ್ಳುವ ಅರಿವು ನಮಗಿರಬೇಕಷ್ಟೇ.. ಗ್ರಹಣ ಎಂದರೆ ಭಯ ಪಡುವವರೇ ಅಧಿಕ. ಆದರೆ, ಸೂರ್ಯ ಗ್ರಹಣಕ್ಕಿಂತ ಮಿಗಿಲಾದ ಕಾಲವಿಲ್ಲ ಎನ್ನುತ್ತವೆ ಶಾಸ್ತ್ರಗಳು.. ಈ ಸಮಯದಲ್ಲಿ ನಮ್ಮ ಶಕ್ತಿಯನ್ನು ದುಪ್ಪಟ್ಟು ಮಾಡಿಕೊಳ್ಳುವ ಯೋಗವಿದೆ. ಈ ಸಮಯಕ್ಕಾಗಿ ಅದೆಷ್ಟೋ ಯೋಗಿಗಳು ಕಾಯುವುದೂ ಇದೆ.. ಏಕೆ ಎಂಬುದನ್ನು, ಜೊತೆಗೆ, ಈ ಸಮಯದಲ್ಲಿ ಏನು ಮಾಡಬೇಕು ಎಂಬುದನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳು ತಿಳಿಸುತ್ತಾರೆ. ಗ್ರಹಣ ಸಮಯದಲ್ಲಿ ಮೂರು ಬಾರಿ ಸ್ನಾನ ಮಾಡಬೇಕು.. ಹೇಗೆ, ಎಲ್ಲಿ ತಿಳಿಯೋಣ..ಗ್ರಹಣ ಸಮಯದಲ್ಲಿ ಆಹಾರ ಸೇವಿಸಬಾರದು ಅನ್ನೋದು ಮೂಢನಂಬಿಕೆನಾ? ಗ್ರಹಣ ಎಂದರೆ ಭಯ ಪಡುವವರೇ ಅಧಿಕ. ಆದರೆ, ಸೂರ್ಯ ಗ್ರಹಣಕ್ಕಿಂತ ಮಿಗಿಲಾದ ಕಾಲವಿಲ್ಲ ಎನ್ನುತ್ತವೆ ಶಾಸ್ತ್ರಗಳು.. ಈ ಸಮಯದಲ್ಲಿ ನಮ್ಮ ಶಕ್ತಿಯನ್ನು ದುಪ್ಪಟ್ಟು ಮಾಡಿಕೊಳ್ಳುವ ಯೋಗವಿದೆ. ಈ ಸಮಯಕ್ಕಾಗಿ ಅದೆಷ್ಟೋ ಯೋಗಿಗಳು ಕಾಯುವುದೂ ಇದೆ.. ಏಕೆ ಎಂಬುದನ್ನು, ಜೊತೆಗೆ, ಈ ಸಮಯದಲ್ಲಿ ಏನು ಮಾಡಬೇಕು ಎಂಬುದನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳು ತಿಳಿಸುತ್ತಾರೆ. ಗ್ರಹಣ ಸಮಯದಲ್ಲಿ ಮೂರು ಬಾರಿ ಸ್ನಾನ ಮಾಡಬೇಕು.. ಹೇಗೆ, ಎಲ್ಲಿ ತಿಳಿಯೋಣ.. ಗ್ರಹಣ ಸಮಯದಲ್ಲಿ ಆಹಾರ ಸೇವಿಸಬಾರದು ಅನ್ನೋದು ಮೂಢನಂಬಿಕೆನಾ?