ಗೋಲ್ಡನ್‌ ಗ್ರ್ಯಾಂಡ್‌'ನಲ್ಲಿ ಅದ್ದೂರಿ ದುರ್ಗಾಪೂಜೆ: ಸಕ್ಕತ್ ಸ್ಟೆಪ್ ಹಾಕಿದ ನಾರಿಯರು ಕೊರೋನಾ ನಂತರ ಇದೀಗ ಹಬ್ಬಗಳನ್ನು ಜೋರಾಗಿ ಆಚರಣೆ ಮಾಡಲಾಗುತ್ತಿದೆ. ಸಿಲಿಕಾನ್ ಸಿಟಿಯಲ್ಲಿ ನವರಾತ್ರಿಯ ದುರ್ಗಾಪೂಜೆ ಹಿನ್ನೆಲೆ ಮಹಿಳೆಯರು ಜೋರಾಗಿ ಡ್ಯಾನ್ಸ್ ಮಾಡಿದ್ದು, ಅಪಾರ್ಟ್‌ಮೆಂಟ್‌ ಮಹಿಳೆಯರೆಲ್ಲಾ ಜೊತೆಯಲ್ಲಿ ಸ್ಟೆಪ್ ಹಾಕಿದ್ದಾರೆ. ಯಶವಂತಪುರದ ಗೋಲ್ಡನ್‌ ಗ್ರ್ಯಾಂಡ್‌ ಅಪಾರ್ಟ್‌ಮೆಂಟ್‌ನಲ್ಲಿ ಕಳೆದ ಹತ್ತು ವರ್ಷಗಳಿಂದ ಭರ್ಜರಿಯಾಗಿ ದುರ್ಗಾ ಪೂಜೆಯನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಆದರೆ ಕೊರೋನಾದಿಂದ ಕಳೆದ ಎರಡು ವರ್ಷಗಳಿಂದ ಸಾಧಾರಣವಾಗಿ ಪೂಜೆಯನ್ನು ಮಾಡಲಾಗಿತ್ತು. ಆದರೆ ಇದೀಗ 2 ವರ್ಷಗಳ ಬಳಿಕ ಅಕ್ಕ-ಪಕ್ಕದ ಮನೆಯವರೆಲ್ಲಾ ಸೇರಿಕೊಂಡು ದಾಂಡಿಯಾ ಡ್ಯಾನ್ಸ್ ಮಾಡಿದ್ದು, ಮಸ್ತ್ ಮಜಾ ಮಾಡಿದ್ದಾರೆ. 2022: ಲಕ್ಷ್ಮೀ ಪೂಜೆಯ ರಾತ್ರಿ ಈ ರೀತಿ ಮಾಡಿದ್ರೆ ಪೂರ್ಣಫಲ ಯಶವಂತಪುರದ ಗೋಲ್ಡನ್‌ ಗ್ರ್ಯಾಂಡ್‌ ಅಪಾರ್ಟ್‌ಮೆಂಟ್‌ನಲ್ಲಿ ಕಳೆದ ಹತ್ತು ವರ್ಷಗಳಿಂದ ಭರ್ಜರಿಯಾಗಿ ದುರ್ಗಾ ಪೂಜೆಯನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಆದರೆ ಕೊರೋನಾದಿಂದ ಕಳೆದ ಎರಡು ವರ್ಷಗಳಿಂದ ಸಾಧಾರಣವಾಗಿ ಪೂಜೆಯನ್ನು ಮಾಡಲಾಗಿತ್ತು. ಆದರೆ ಇದೀಗ 2 ವರ್ಷಗಳ ಬಳಿಕ ಅಕ್ಕ-ಪಕ್ಕದ ಮನೆಯವರೆಲ್ಲಾ ಸೇರಿಕೊಂಡು ದಾಂಡಿಯಾ ಡ್ಯಾನ್ಸ್ ಮಾಡಿದ್ದು, ಮಸ್ತ್ ಮಜಾ ಮಾಡಿದ್ದಾರೆ. 2022: ಲಕ್ಷ್ಮೀ ಪೂಜೆಯ ರಾತ್ರಿ ಈ ರೀತಿ ಮಾಡಿದ್ರೆ ಪೂರ್ಣಫಲ