ಅಕ್ಟೋಬರ್ 25ಕ್ಕೆ ಸೂರ್ಯಗ್ರಹಣ; ಸೂತಕ ಸಮಯವೇನು? ಅಕ್ಟೋಬರ್ 25ರಂದು ಜರುಗಲಿರುವ ಕೇತುಗ್ರಸ್ತ ಸೂರ್ಯಗ್ರಹಣಏಷ್ಯಾ ಪೂರ್ವ ಮತ್ತು ಮಧ್ಯಭಾಗ, ಆಫ್ರಿಕಾದಲ್ಲಿ ಗೋಚರಗ್ರಹಣದ ಬಗ್ಗೆ ತಿಳಿಸಿಕೊಡ್ತಾರೆ ಆಧ್ಯಾತ್ಮ ಚಿಂತಕ ಡಾ. ಹರೀಶ್ ಕಶ್ಯಪ್ತುಲಾ ರಾಶಿ, ಸ್ವಾತಿ ನಕ್ಷತ್ರದಲ್ಲಿ ನಡೆಯಲಿರುವ ಗ್ರಹಣ ಅಕ್ಟೋಬರ್ 25ರಂದು ಕೇತುಗ್ರಸ್ತ ಸೂರ್ಯಗ್ರಹಣ ಜರುಗಲಿದ್ದು, ಭಾರತದಲ್ಲಿ ಕೇತುಗ್ರಸ್ಥ ಸೂರ್ಯಗ್ರಹಣ ಗೋಚರವಾಗುವುದೇ? ಸೂತಕ ಸಮಯವೇನು? ಗ್ರಹಣ ಆಚರಣೆ ಹೇಗಿರಬೇಕು, ಗ್ರಹಣದ ಪುಣ್ಯ ಕಾಲದಲ್ಲಿ ಏನು ಮಾಡಬೇಕು ಎಂಬುದನ್ನು ಆಧ್ಯಾತ್ಮ ಚಿಂತಕ ಡಾ. ಹರೀಶ್ ಕಶ್ಯಪ್ ತಿಳಿಸಿದ್ದಾರೆ. : ಈ 10 ಅದೃಷ್ಟದ ವಸ್ತುಗಳು ಮನೆಗೆ ತರುತ್ತವೆ ಸುಖ, ಸಂತೋಷ ಅಕ್ಟೋಬರ್ 25ರಂದು ಕೇತುಗ್ರಸ್ತ ಸೂರ್ಯಗ್ರಹಣ ಜರುಗಲಿದ್ದು, ಭಾರತದಲ್ಲಿ ಕೇತುಗ್ರಸ್ಥ ಸೂರ್ಯಗ್ರಹಣ ಗೋಚರವಾಗುವುದೇ? ಸೂತಕ ಸಮಯವೇನು? ಗ್ರಹಣ ಆಚರಣೆ ಹೇಗಿರಬೇಕು, ಗ್ರಹಣದ ಪುಣ್ಯ ಕಾಲದಲ್ಲಿ ಏನು ಮಾಡಬೇಕು ಎಂಬುದನ್ನು ಆಧ್ಯಾತ್ಮ ಚಿಂತಕ ಡಾ. ಹರೀಶ್ ಕಶ್ಯಪ್ ತಿಳಿಸಿದ್ದಾರೆ. : ಈ 10 ಅದೃಷ್ಟದ ವಸ್ತುಗಳು ಮನೆಗೆ ತರುತ್ತವೆ ಸುಖ, ಸಂತೋಷ