2022: ಲಕ್ಷ್ಮೀ ಪೂಜೆಯ ರಾತ್ರಿ ಈ ರೀತಿ ಮಾಡಿದ್ರೆ ಪೂರ್ಣಫಲ ದೀಪಾವಳಿಯಲ್ಲಿ ಲಕ್ಷ್ಮೀ ಪೂಜೆಯನ್ನು ಸಂಭ್ರಮದಿಂದ ಆಚರಿಸಲಾಗುತ್ತದೆ. ಲಕ್ಷ್ಮೀ ಪೂಜೆಯ ದಿನ ತುಂಬಾ ಮಂಗಳಕರವಾದ ಯೋಗ ಉಂಟಾಗುತ್ತಿದೆ. ಲಕ್ಷ್ಮಿ ದೇವಿಯನ್ನು ಮೆಚ್ಚಿಸಲು ದೀಪಾವಳಿಯ ರಾತ್ರಿ ಹೀಗೆ ಮಾಡಿ.. ದೀಪಾವಳಿ ಹಬ್ಬವನ್ನು ಈ ಬಾರಿ ಅಕ್ಟೋಬರ್ 24ರಂದು ಆಚರಿಸಲಾಗುತ್ತದೆ. ದೀಪಾವಳಿಯ ದಿನದಂದು ಲಕ್ಷ್ಮಿ ದೇವಿಯು ಜನರ ಮನೆಗಳಿಗೆ ಭೇಟಿ ನೀಡುತ್ತಾಳೆ. ಹಾಗಾಗಿ, ಆಕೆಯನ್ನು ಪ್ರೀತಿಯಿಂದ ಬರ ಮಾಡಿ ಪೂಜಿಸಿ, ಸಂಭ್ರಮಿಸುವ ವಾಡಿಕೆ ಇದೆ.ಸದೀಪಾವಳಿಯಲ್ಲಿ ಲಕ್ಷ್ಮೀ ಪೂಜೆಗೆ ವಿಶೇಷ ಮಹತ್ವ ಇದೆ. ಈ ದಿನ ಅತ್ಯಂತ ಮಂಗಳಕರ ಯೋಗವಿರುತ್ತದೆ.ದೀಪಾವಳಿಯ ರಾತ್ರಿ ಕೆಲವು ಸರಳ ಕ್ರಮಗಳಿಂದ ಮಾ ಲಕ್ಷ್ಮಿಯನ್ನು ಸಂತೋಷಪಡಿಸಬಹುದು. ಮಾ ಲಕ್ಷ್ಮಿಯ ಆಶೀರ್ವಾದ ಪಡೆಯಲು, ದೀಪಾವಳಿಯ ರಾತ್ರಿ ಕೆಲವು ವಿಶೇಷ ಕೆಲಸಗಳನ್ನು ಮಾಡಬೇಕು. ಅವೇನೆಂದು ನೋಡೋಣ.