: ನಿತ್ಯ ಎಂಥ ಆಹಾರ ಸೇವಿಸಬೇಕು? ಆಹಾರವು ನಿಮ್ಮ ಜೀವರಸ. ನಿತ್ಯ ಜೀವನದ ಪ್ರಮುಖ ಭಾಗ. ಅದು ಸಾತ್ವಿಕವಾಗಿದ್ದರೆ ಏನೆಲ್ಲ ಲಾಭವಿರಲಿದೆ ಎಂಬುದನ್ನು ತಿಳಿಯೋಣ. ಆಹಾರದಲ್ಲಿ ಮೂರು ವಿಧಗಳಿವೆ. ಸಾತ್ವಿಕ, ತಾಮಸಿಕ ಮತ್ತು ರಾಜಸಿಕ ಆಹಾರಗಳು. ಇವುಗಳಲ್ಲಿ ಸಾತ್ವಿಕ ಆಹಾರವೆಂದರೆ ಯಾವುದು, ಅವುಗಳನ್ನು ಸೇವಿಸುವುದರಿಂದ ಏನೆಲ್ಲ ಲಾಭ, ಸಾತ್ವಿಕ ಆಹಾರ ಯಾವ ಗ್ರಹಕ್ಕೆ ಸಂಬಂಧಿಸಿದೆ ಎಲ್ಲ ವಿವರಗಳನ್ನೂ ಜ್ಯೋತಿಷಿಗಳಾದ ಶ್ರೀಕಂಠ ಶಾಸ್ತ್ರಿಗಳು ತಿಳಿಸಿಕೊಟ್ಟಿದ್ದಾರೆ.: ಇಂದು ಅಮೃತ ಸಿದ್ಧಿಯೋಗ, ಯಾವ ಕೆಲಸ ಮಾಡಿದರೆ ಫಲ? ಆಹಾರದಲ್ಲಿ ಮೂರು ವಿಧಗಳಿವೆ. ಸಾತ್ವಿಕ, ತಾಮಸಿಕ ಮತ್ತು ರಾಜಸಿಕ ಆಹಾರಗಳು. ಇವುಗಳಲ್ಲಿ ಸಾತ್ವಿಕ ಆಹಾರವೆಂದರೆ ಯಾವುದು, ಅವುಗಳನ್ನು ಸೇವಿಸುವುದರಿಂದ ಏನೆಲ್ಲ ಲಾಭ, ಸಾತ್ವಿಕ ಆಹಾರ ಯಾವ ಗ್ರಹಕ್ಕೆ ಸಂಬಂಧಿಸಿದೆ ಎಲ್ಲ ವಿವರಗಳನ್ನೂ ಜ್ಯೋತಿಷಿಗಳಾದ ಶ್ರೀಕಂಠ ಶಾಸ್ತ್ರಿಗಳು ತಿಳಿಸಿಕೊಟ್ಟಿದ್ದಾರೆ. : ಇಂದು ಅಮೃತ ಸಿದ್ಧಿಯೋಗ, ಯಾವ ಕೆಲಸ ಮಾಡಿದರೆ ಫಲ?