ಆಯುಧ ಪೂಜೆಯ ಮಹತ್ವ ಏನು ? ಯಂತ್ರಗಳಿಗೆ ಹೇಗೆ ಪೂಜೆ ಮಾಡ್ಬೇಕು? ಒಂಭತ್ತು ದಿನಗಳ ಕಾಲ ನಡೆಯುವ ದಸರಾ ಹಬ್ಬದಲ್ಲಿ ಒಂದೊಂದು ದಿನ ಒಂದೊಂದು ವಿಶೇಷತೆಯಿಂದ ಕೂಡಿರುತ್ತದೆ. ಇದರಲ್ಲಿ ಪ್ರಮುಖವಾದುದು ಆಯುಧ ಪೂಜೆ. ಈ ದಿನದ ವಿಶೇಷತೆಯೇನು ತಿಳಿಯೋಣ. ದಸರೆಯ ನವಮಿಯಂದು ಆಯುಧ ಪೂಜೆ ನಡೆಯುತ್ತದೆ. ಆಯುಧದಲ್ಲಿ ಅಸ್ತ್ರ ಮತ್ತು ಶಸ್ತ್ರ ಅನ್ನೋ ಎರಡು ವಿಧಗಳಿವೆ. ಆಯುಧ ಪೂಜೆಯ ದಿನ ತರಕಾರಿ ಹೆಚ್ಚುವ ಚಾಕುವಿನಿಂದ ಹಿಡಿದು ದೇಶದ ರಕ್ಷಣೆ ಮಾಡುವ ಶಸ್ತ್ರಾಸ್ತ್ರಗಳವರೆಗೆ ಪೂಜೆ ಮಾಡುತ್ತಾರೆ. ಆಯುಧ ಪೂಜೆ ಹಿಂದಿನ ಮಹತ್ವವೇನು? ಅದನ್ನು ಏಕೆ ಮಾಡಬೇಕು, ಹೇಗೆ ಮಾಡಬೇಕು ಎಂಬ ಕುರಿತಾದ ಮಾಹಿತಿ ಇಲ್ಲಿದೆ. ಈ ದಿನ ಎಲ್ಲಾ ಆಯುಧಗಳಿಗೆ ಪೂಜೆ ಮಾಡುವುದೇಕೆ? ಈ ದಿನ ವಾಹನಗಳು, ಆಯುಧಗಳು, ಯಂತ್ರಗಳಿಗೆ ಹೇಗೆ ಪೂಜೆ ಮಾಡಬೇಕು ಎಂಬುದರ ಬಗ್ಗೆ ಖ್ಯಾತ ಜ್ಯೋತಿಷಿ ರಾಘವೇಂದ್ರ ಮೋಕ್ಷ ಗುಂಡಂ ತಿಳಿಸಿಕೊಡುತ್ತಾರೆ. 2022: ಆಯುಧ ಪೂಜೆ ಮಹತ್ವ ಏನು? ಪೂಜಿಸುವ ವಿಧಾನ ಯಾವುದು? ದಸರೆಯ ನವಮಿಯಂದು ಆಯುಧ ಪೂಜೆ ನಡೆಯುತ್ತದೆ. ಆಯುಧದಲ್ಲಿ ಅಸ್ತ್ರ ಮತ್ತು ಶಸ್ತ್ರ ಅನ್ನೋ ಎರಡು ವಿಧಗಳಿವೆ. ಆಯುಧ ಪೂಜೆಯ ದಿನ ತರಕಾರಿ ಹೆಚ್ಚುವ ಚಾಕುವಿನಿಂದ ಹಿಡಿದು ದೇಶದ ರಕ್ಷಣೆ ಮಾಡುವ ಶಸ್ತ್ರಾಸ್ತ್ರಗಳವರೆಗೆ ಪೂಜೆ ಮಾಡುತ್ತಾರೆ. ಆಯುಧ ಪೂಜೆ ಹಿಂದಿನ ಮಹತ್ವವೇನು? ಅದನ್ನು ಏಕೆ ಮಾಡಬೇಕು, ಹೇಗೆ ಮಾಡಬೇಕು ಎಂಬ ಕುರಿತಾದ ಮಾಹಿತಿ ಇಲ್ಲಿದೆ. ಈ ದಿನ ಎಲ್ಲಾ ಆಯುಧಗಳಿಗೆ ಪೂಜೆ ಮಾಡುವುದೇಕೆ? ಈ ದಿನ ವಾಹನಗಳು, ಆಯುಧಗಳು, ಯಂತ್ರಗಳಿಗೆ ಹೇಗೆ ಪೂಜೆ ಮಾಡಬೇಕು ಎಂಬುದರ ಬಗ್ಗೆ ಖ್ಯಾತ ಜ್ಯೋತಿಷಿ ರಾಘವೇಂದ್ರ ಮೋಕ್ಷ ಗುಂಡಂ ತಿಳಿಸಿಕೊಡುತ್ತಾರೆ. 2022: ಆಯುಧ ಪೂಜೆ ಮಹತ್ವ ಏನು? ಪೂಜಿಸುವ ವಿಧಾನ ಯಾವುದು?