: ಈ ದಿನ ಚಂದ್ರಘಂಟಾ ಆರಾಧನೆ, ಪೂಜೆ ಹೇಗೆ ಮಾಡಬೇಕು? ಶುಭೋದಯ ಓದುಗರೇ, ಇಂದು ನವರಾತ್ರಿಯ ಮೂರನೇ ದಿನ. ಈ ದಿನ ಚಂದ್ರಘಂಟಾ ಆರಾಧನೆ ನಡೆಯುತ್ತದೆ. ಶುಭೋದಯ ಓದುಗರೇ, ಇಂದು ನವರಾತ್ರಿಯ ಮೂರನೇ ದಿನ. ಈ ದಿನ ದೇವಿ ಚಂದ್ರಘಂಟಾ ಆರಾಧನೆ ಮಾಡಲಾಗುತ್ತದೆ. ಯಾರು ಈ ಚಂದ್ರಘಂಟಾ? ದುರ್ಗೆಯ ಈ ಸ್ವರೂಪದ ಉದ್ದೇಶವೇನು? ಆಕೆಯ ಪೂಜೆ ಹೇಗಿರಬೇಕು? ಎಲ್ಲವನ್ನೂ ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳು ತಿಳಿಸಿದ್ದಾರೆ. ಜೊತೆಗೆ, ದಶಮಹಾವಿದ್ಯೆಯಲ್ಲಿ ಮೂರನೇ ವಿದ್ಯೆ ಷೋಡಶಿ ಮಹತ್ವ ಏನು, ಆಕೆಯ ಹಿನ್ನೆಲೆ ಏನು ಎಂಬುದನ್ನು ಕೂಡಾ ತಿಳಿಸಿದ್ದಾರೆ. ಇದರೊಂದಿಗೆ ದ್ವಾದಶ ರಾಶಿಗಳ ಇಂದಿನ ಫಲವನ್ನು ಕೂಡಾ ತಿಳಿಸಿಕೊಟ್ಟಿದ್ದಾರೆ. : ನವರಾತ್ರಿ ಪೂಜಾ ಕೋಣೆ ಸಿಂಗಾರ ಮಾಡಿ ಧನಾತ್ಮಕ ವಾತಾವರಣ ಮೂಡಿಸಿ ಶುಭೋದಯ ಓದುಗರೇ, ಇಂದು ನವರಾತ್ರಿಯ ಮೂರನೇ ದಿನ. ಈ ದಿನ ದೇವಿ ಚಂದ್ರಘಂಟಾ ಆರಾಧನೆ ಮಾಡಲಾಗುತ್ತದೆ. ಯಾರು ಈ ಚಂದ್ರಘಂಟಾ? ದುರ್ಗೆಯ ಈ ಸ್ವರೂಪದ ಉದ್ದೇಶವೇನು? ಆಕೆಯ ಪೂಜೆ ಹೇಗಿರಬೇಕು? ಎಲ್ಲವನ್ನೂ ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳು ತಿಳಿಸಿದ್ದಾರೆ. ಜೊತೆಗೆ, ದಶಮಹಾವಿದ್ಯೆಯಲ್ಲಿ ಮೂರನೇ ವಿದ್ಯೆ ಷೋಡಶಿ ಮಹತ್ವ ಏನು, ಆಕೆಯ ಹಿನ್ನೆಲೆ ಏನು ಎಂಬುದನ್ನು ಕೂಡಾ ತಿಳಿಸಿದ್ದಾರೆ. ಇದರೊಂದಿಗೆ ದ್ವಾದಶ ರಾಶಿಗಳ ಇಂದಿನ ಫಲವನ್ನು ಕೂಡಾ ತಿಳಿಸಿಕೊಟ್ಟಿದ್ದಾರೆ. : ನವರಾತ್ರಿ ಪೂಜಾ ಕೋಣೆ ಸಿಂಗಾರ ಮಾಡಿ ಧನಾತ್ಮಕ ವಾತಾವರಣ ಮೂಡಿಸಿ