2022 2: ಮಾ ಬ್ರಹ್ಮಚಾರಿಣಿಯ ಪೂಜೆಯಿಂದ ಶಿವನ ಆಶೀರ್ವಾದ ದುರ್ಗೆಯ ಎರಡನೇ ಅವತಾರವಾದ ಬ್ರಹ್ಮಚಾರಿಣಿಯ ಕತೆಯೇನು? ನವರಾತ್ರಿಯ ಎರಡನೇ ದಿನ ಮಾ ಬ್ರಹ್ಮಚಾರಿಣಿಯನ್ನು ಸ್ಮರಿಸಿ. ಬ್ರಹ್ಮಚಾರಿಣಿಯು ಶಿವನ ಅಪಾರ ಭಕ್ತೆ. ಆಕೆ 108 ರುದ್ರಾಕ್ಷಿಯಿಂದ ಬಾಲ್ಯದಿಂದಲೂ ಶಿವನ ಪೂಜೆ ಮಾಡುತ್ತಿದ್ದಳು. ಈಕೆಯನ್ನು ದಕ್ಷಿಣ ಭಾರತದಲ್ಲಿ ಬಾಲ ತ್ರಿಪುರ ಸುಂದರಿ ಎನ್ನಲಾಗುತ್ತದೆ. ದುರ್ಗೆಯ ಎರಡನೇ ಅಭಿವ್ಯಕ್ತಿಯು ಪಾರ್ವತಿ ದೇವಿಯ ಶಿವನನ್ನು ಮದುವೆಯಾಗುವ ಬಯಕೆಯನ್ನು ಪ್ರತಿನಿಧಿಸುತ್ತದೆ. ಈಕೆಯ ಪೂಜೆ ಹೇಗೆ ಮಾಡಬೇಕು ಎಂಬುದನ್ನು ಬ್ರಹ್ಮಾಂಡ ಗುರೂಜಿಗಳು ತಿಳಿಸುತ್ತಾರೆ. 2022: ನವದುರ್ಗೆಯರ ದೇವಾಲಯಗಳು ಎಲ್ಲಿವೆ ಗೊತ್ತಾ? ನವರಾತ್ರಿಯ ಎರಡನೇ ದಿನ ಮಾ ಬ್ರಹ್ಮಚಾರಿಣಿಯನ್ನು ಸ್ಮರಿಸಿ. ಬ್ರಹ್ಮಚಾರಿಣಿಯು ಶಿವನ ಅಪಾರ ಭಕ್ತೆ. ಆಕೆ 108 ರುದ್ರಾಕ್ಷಿಯಿಂದ ಬಾಲ್ಯದಿಂದಲೂ ಶಿವನ ಪೂಜೆ ಮಾಡುತ್ತಿದ್ದಳು. ಈಕೆಯನ್ನು ದಕ್ಷಿಣ ಭಾರತದಲ್ಲಿ ಬಾಲ ತ್ರಿಪುರ ಸುಂದರಿ ಎನ್ನಲಾಗುತ್ತದೆ. ದುರ್ಗೆಯ ಎರಡನೇ ಅಭಿವ್ಯಕ್ತಿಯು ಪಾರ್ವತಿ ದೇವಿಯ ಶಿವನನ್ನು ಮದುವೆಯಾಗುವ ಬಯಕೆಯನ್ನು ಪ್ರತಿನಿಧಿಸುತ್ತದೆ. ಈಕೆಯ ಪೂಜೆ ಹೇಗೆ ಮಾಡಬೇಕು ಎಂಬುದನ್ನು ಬ್ರಹ್ಮಾಂಡ ಗುರೂಜಿಗಳು ತಿಳಿಸುತ್ತಾರೆ. 2022: ನವದುರ್ಗೆಯರ ದೇವಾಲಯಗಳು ಎಲ್ಲಿವೆ ಗೊತ್ತಾ?