: ಇಂದಿನಿಂದ ನವರಾತ್ರಿ ಆರಂಭ, ಏನಿದರ ವಿಶೇಷ? ಶುಭೋದಯ ಓದುಗರೇ, ಇಂದಿನಿಂದ ನವರಾತ್ರಿ ಆರಂಭವಾಗುತ್ತಿದೆ. ಏನಿದರ ವಿಶೇಷ ಎಂಬುದನ್ನು ತಿಳಿಯೋಣ. ಶುಭೋದಯ ಓದುಗರೇ, ಇಂದಿನಿಂದ ನವರಾತ್ರಿ ಆರಂಭವಾಗುತ್ತಿದೆ. ಶಕ್ತಿ ದೇವತೆಗಳ ಆರಾಧನೆಗೆ ಸೂಕ್ತ ಸಮಯ ನವರಾತ್ರಿಯ ಸಮಯ. ಶಿವಶಕ್ತಿಯರ ಸಂಗಮ ಈ ಬ್ರಹ್ಮಾಂಡ. ಈ ಸಂದರ್ಭದ ವಿಶೇಷ ಏನು ಎಂಬುದನ್ನು ತಿಳಿಯೋಣ.ಇದರೊಂದಿಗೆ ದ್ವಾದಶ ರಾಶಿಗಳ ಇಂದಿನ ಫಲವನ್ನು ಕೂಡಾ ತಿಳಿಸಿಕೊಟ್ಟಿದ್ದಾರೆ ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳು.ಸರ್ವರಿಗೂ ನವರಾತ್ರಿ ಹಬ್ಬದ ಹಾರ್ದಿಕ ಶುಭಾಶಯಗಳು ಶುಭೋದಯ ಓದುಗರೇ, ಇಂದಿನಿಂದ ನವರಾತ್ರಿ ಆರಂಭವಾಗುತ್ತಿದೆ. ಶಕ್ತಿ ದೇವತೆಗಳ ಆರಾಧನೆಗೆ ಸೂಕ್ತ ಸಮಯ ನವರಾತ್ರಿಯ ಸಮಯ. ಶಿವಶಕ್ತಿಯರ ಸಂಗಮ ಈ ಬ್ರಹ್ಮಾಂಡ. ಈ ಸಂದರ್ಭದ ವಿಶೇಷ ಏನು ಎಂಬುದನ್ನು ತಿಳಿಯೋಣ.ಇದರೊಂದಿಗೆ ದ್ವಾದಶ ರಾಶಿಗಳ ಇಂದಿನ ಫಲವನ್ನು ಕೂಡಾ ತಿಳಿಸಿಕೊಟ್ಟಿದ್ದಾರೆ ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳು. ಸರ್ವರಿಗೂ ನವರಾತ್ರಿ ಹಬ್ಬದ ಹಾರ್ದಿಕ ಶುಭಾಶಯಗಳು