: ಪಿತೃ ಪಕ್ಷ ಆಚರಣೆ ಮಾಡುವುದು ಹೇಗೆ? ಪಿತೃ ಪಕ್ಷದಲ್ಲಿ ಪಿಂಡಪ್ರದಾನ ಮಾಡುವಾಗ ಯಾವೆಲ್ಲ ಧಾರ್ಮಿಕ ವಿಧಿಗಳನ್ನು ಕೈಗೊಳ್ಳಬೇಕು? ಇದನ್ನು ಮನೆಯಲ್ಲೇ ಮಾಡಬಹುದೇ ಅಥವಾ ನದೀತೀರಕ್ಕೆ ಹೋಗಬೇಕೆ? ನಮ್ಮ ಜೀವನದಿಂದ ಗತಿಸಿದ ಪೂರ್ವಜರೆಲ್ಲರನ್ನು ಸ್ಮರಿಸಿ ಕೈಗೊಳ್ಳುವ ವಿಧಿಯೇ ಶ್ರಾದ್ಧ. ಪಿತೃಪಕ್ಷದಲ್ಲಿ ಅವರೆಲ್ಲರನ್ನೂ ಕರೆದು ಊಟ ಹಾಕಬೇಕು. ಪಿತೃದೇವರು, ಮಾತೃದೇವರು ಹಾಗೂ ವಿಶ್ವದೇವರಿಗೆ 3 ದೇವರಿಗೂ ಪಿಂಡ ಪ್ರದಾನ ಮಾಡಬೇಕು. ಈ ಸಂದರ್ಭದಲ್ಲಿ ಏನು ದಾನ ಕೊಡಬೇಕು? ಎಷ್ಟು ದಾನ ಕೊಡಬೇಕು? ಪಿತೃ ಪಕ್ಷ ಆಚರಣೆ ಮನೆಯಲ್ಲೇ ಮಾಡಬೇಕೇ? ನದೀತೀರಗಳಲ್ಲಿ ಮಾಡಬೇಕೇ? ವಿವರಗಳನ್ನು ಭಾನುಪ್ರಕಾಶ್ ಶರ್ಮಾ ತಿಳಿಸಿದ್ದಾರೆ.ಶಾಪಗಳ ನಿವಾರಣೆಗಾಗಿ ಇರುವ ಅವಕಾಶ ಈ ನಮ್ಮ ಜೀವನದಿಂದ ಗತಿಸಿದ ಪೂರ್ವಜರೆಲ್ಲರನ್ನು ಸ್ಮರಿಸಿ ಕೈಗೊಳ್ಳುವ ವಿಧಿಯೇ ಶ್ರಾದ್ಧ. ಪಿತೃಪಕ್ಷದಲ್ಲಿ ಅವರೆಲ್ಲರನ್ನೂ ಕರೆದು ಊಟ ಹಾಕಬೇಕು. ಪಿತೃದೇವರು, ಮಾತೃದೇವರು ಹಾಗೂ ವಿಶ್ವದೇವರಿಗೆ 3 ದೇವರಿಗೂ ಪಿಂಡ ಪ್ರದಾನ ಮಾಡಬೇಕು. ಈ ಸಂದರ್ಭದಲ್ಲಿ ಏನು ದಾನ ಕೊಡಬೇಕು? ಎಷ್ಟು ದಾನ ಕೊಡಬೇಕು? ಪಿತೃ ಪಕ್ಷ ಆಚರಣೆ ಮನೆಯಲ್ಲೇ ಮಾಡಬೇಕೇ? ನದೀತೀರಗಳಲ್ಲಿ ಮಾಡಬೇಕೇ? ವಿವರಗಳನ್ನು ಭಾನುಪ್ರಕಾಶ್ ಶರ್ಮಾ ತಿಳಿಸಿದ್ದಾರೆ. ಶಾಪಗಳ ನಿವಾರಣೆಗಾಗಿ ಇರುವ ಅವಕಾಶ ಈ