2022: ಅಪಮೃತ್ಯುಗೊಳಗಾದವರಿಗೆ ಎಲ್ಲಿ ಪಿಂಡಪ್ರದಾನ ಮಾಡಬಹುದು? ಅಪಘಾತ, ಆತ್ಮಹತ್ಯೆ, ಕಾಯಿಲೆಯಂಥ ಕಾರಣಕ್ಕೆ ಚಿಕ್ಕ ವಯಸ್ಸಿನಲ್ಲೇ ಸಾವಿಗೀಡಾದವರಿಗೆ ಎಲ್ಲಿ ಶ್ರಾದ್ಧ ಮಾಡಿದರೆ ಒಳ್ಳೆಯದು? ಕೆಲವೊಮ್ಮೆ ಚಿಕ್ಕವಯಸ್ಸಿನಲ್ಲಿಯೇ ಆತ್ಮಹತ್ಯೆಯಿಂದಲೋ, ಅಪಘಾತದಿಂದಲೋ ಅಥವಾ ಇನ್ನಾವುದೋ ಕಾರಣಕ್ಕೆ ಸಾವಿಗೀಡಾದರೆ ಅದನ್ನು ಅಪಮೃತ್ಯು ಎನ್ನಲಾಗುತ್ತದೆ. ಹಾಗೆ ಅಪಮೃತ್ಯುಗೊಳಗಾದವರ ಆತ್ಮಕ್ಕೆ ಶಾಂತಿ ದೊರಕಿಸುವುದು ಅತ್ಯಂತ ಮುಖ್ಯವಾಗಿದೆ.ಶಾಪಗಳ ನಿವಾರಣೆಗಾಗಿ ಇರುವ ಅವಕಾಶ ಈ Pitrupakshaಅಪಮೃತ್ಯುವಾಗಿ ಸಾವಿಗೀಡಾದವರಿಗೆ ಗೋಕರ್ಣದಲ್ಲಿ ಪಿಂಡಪ್ರದಾನ ಮಾಡಬೇಕು. ಇದಲ್ಲದೆ ರಾಮೇಶ್ವರಂ, ಹಂಪಿಯಲ್ಲಿ ಕೂಡಾ ಮಾಡಬಹುದು. ಇದಲ್ಲದೆ ಅಕ್ಷಯವಟದಲ್ಲಿ, ಗಯಾದಲ್ಲಿ ಮಾಡುವುದು ಕೂಡಾ ಶ್ರೇಷ್ಠವಾಗಿದೆ. ಈ ಬಗ್ಗೆ ಬ್ರಹ್ಮಾಂಡ ಗುರೂಜಿ ಏನನ್ನುತ್ತಾರೆ ಕೇಳೋಣ ಬನ್ನಿ.. ಕೆಲವೊಮ್ಮೆ ಚಿಕ್ಕವಯಸ್ಸಿನಲ್ಲಿಯೇ ಆತ್ಮಹತ್ಯೆಯಿಂದಲೋ, ಅಪಘಾತದಿಂದಲೋ ಅಥವಾ ಇನ್ನಾವುದೋ ಕಾರಣಕ್ಕೆ ಸಾವಿಗೀಡಾದರೆ ಅದನ್ನು ಅಪಮೃತ್ಯು ಎನ್ನಲಾಗುತ್ತದೆ. ಹಾಗೆ ಅಪಮೃತ್ಯುಗೊಳಗಾದವರ ಆತ್ಮಕ್ಕೆ ಶಾಂತಿ ದೊರಕಿಸುವುದು ಅತ್ಯಂತ ಮುಖ್ಯವಾಗಿದೆ. ಶಾಪಗಳ ನಿವಾರಣೆಗಾಗಿ ಇರುವ ಅವಕಾಶ ಈ Pitrupakshaಅಪಮೃತ್ಯುವಾಗಿ ಸಾವಿಗೀಡಾದವರಿಗೆ ಗೋಕರ್ಣದಲ್ಲಿ ಪಿಂಡಪ್ರದಾನ ಮಾಡಬೇಕು. ಇದಲ್ಲದೆ ರಾಮೇಶ್ವರಂ, ಹಂಪಿಯಲ್ಲಿ ಕೂಡಾ ಮಾಡಬಹುದು. ಇದಲ್ಲದೆ ಅಕ್ಷಯವಟದಲ್ಲಿ, ಗಯಾದಲ್ಲಿ ಮಾಡುವುದು ಕೂಡಾ ಶ್ರೇಷ್ಠವಾಗಿದೆ. ಈ ಬಗ್ಗೆ ಬ್ರಹ್ಮಾಂಡ ಗುರೂಜಿ ಏನನ್ನುತ್ತಾರೆ ಕೇಳೋಣ ಬನ್ನಿ..