ಶಾಪಗಳ ನಿವಾರಣೆಗಾಗಿ ಇರುವ ಅವಕಾಶ ಈ ಮಾತೃ ಶಾಪ, ಪಿತೃ ಶಾಪ, ಗುರುಹಿರಿಯರ ಶಾಪ ಸೇರಿದಂತೆ ಯಾರದೋ ಶಾಪದಿಂದ ನೀವು ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದರೆ ಪಿತೃದೋಷ ನಿವಾರಿಸಿಕೊಳ್ಳಬೇಕು. ಹಿರಿಯರ ಶಾಪಗಳು, ನಾವವರಿಗೆ ತಿಳಿದೋ ತಿಳಿಯದೆಯೋ ಮಾಡಿದ ತೊಂದರೆಗಳು ಎಲ್ಲಕ್ಕೂ ಕ್ಷಮೆ ಕೋರಿ ಎಲ್ಲದರಿಂದ ಕಳಚಿಕೊಳ್ಳಲು, ಪಿತೃ ದೋಷದಿಂದ ಮುಕ್ತರಾಗಲು ಇರುವ ಅವಕಾಶವೇ ಈ ಪಿತೃಪಕ್ಷ. ಈ ಪಕ್ಷದಲ್ಲಿ ಯಾವ ದಿನ ಯಾರಿಗೆ ತರ್ಪಣ ಬಿಡಬೇಕು ಎಂಬುದನ್ನು ಶ್ರೀಮಾನ್ ಭಾನುಪ್ರಕಾಶ್ ಶರ್ಮಾ ತಿಳಿಸಿದ್ದಾರೆ. ಬೇರಾವುದೇ ವ್ರತ ನಿರ್ಲಕ್ಷಿಸಿದರೂ ಸಮಸ್ಯೆಇಲ್ಲ, ಪಿತೃಪಕ್ಷವನ್ನು ಮಾತ್ರ ಯಾವುದೇ ಕಾರಣಕ್ಕೂ ನಿರ್ಲಕ್ಷಿಸಬಾರದು. 2022: ಸುಮ್ಮನೆಯಲ್ಲ ಮಾನವ ಜನ್ಮ ತಾಳುವುದು, ಇದು ಎಂಥ ಕಠಿಣ ಹಾದಿ ಗೊತ್ತಾ? ಹಿರಿಯರ ಶಾಪಗಳು, ನಾವವರಿಗೆ ತಿಳಿದೋ ತಿಳಿಯದೆಯೋ ಮಾಡಿದ ತೊಂದರೆಗಳು ಎಲ್ಲಕ್ಕೂ ಕ್ಷಮೆ ಕೋರಿ ಎಲ್ಲದರಿಂದ ಕಳಚಿಕೊಳ್ಳಲು, ಪಿತೃ ದೋಷದಿಂದ ಮುಕ್ತರಾಗಲು ಇರುವ ಅವಕಾಶವೇ ಈ ಪಿತೃಪಕ್ಷ. ಈ ಪಕ್ಷದಲ್ಲಿ ಯಾವ ದಿನ ಯಾರಿಗೆ ತರ್ಪಣ ಬಿಡಬೇಕು ಎಂಬುದನ್ನು ಶ್ರೀಮಾನ್ ಭಾನುಪ್ರಕಾಶ್ ಶರ್ಮಾ ತಿಳಿಸಿದ್ದಾರೆ. ಬೇರಾವುದೇ ವ್ರತ ನಿರ್ಲಕ್ಷಿಸಿದರೂ ಸಮಸ್ಯೆಇಲ್ಲ, ಪಿತೃಪಕ್ಷವನ್ನು ಮಾತ್ರ ಯಾವುದೇ ಕಾರಣಕ್ಕೂ ನಿರ್ಲಕ್ಷಿಸಬಾರದು. 2022: ಸುಮ್ಮನೆಯಲ್ಲ ಮಾನವ ಜನ್ಮ ತಾಳುವುದು, ಇದು ಎಂಥ ಕಠಿಣ ಹಾದಿ ಗೊತ್ತಾ?