ಯಾವುದೇ ಶ್ರಾದ್ಧ ಮಾಡದಿದ್ದರೂ ಈ ಕೆಲಸ ಮಾಡಿದರೆ ಪಿತೃದೋಷದಿಂದ ಮುಕ್ತಿ! ಪಿತೃ ದೋಷದಿಂದ ಮುಕ್ತಿ ಪಡೆಯಲು ಇದುವರೆಗೂ ಯಾವುದೇ ಪಿತೃಕಾರ್ಯಗಳನ್ನು ಮಾಡದಿದ್ದರೂ ಈ ಒಂದು ಕೆಲಸವನ್ನು ಜೀವನಪರ್ಯಂತ ಮಾಡಿ ಎನ್ನುತ್ತಾರೆ ಬ್ರಹ್ಮಾಂಡ ಗುರೂಜಿ. ಯಾವುದೇ ರೀತಿಯ ಪಿತೃ ಕಾರ್ಯ ಮಾಡದಿದ್ದವರು ಕನಿಷ್ಠ ಈ ಕೆಲಸ ಮಾಡಬೇಕು ಎನ್ನುತ್ತಾರೆ ಬ್ರಹ್ಮಾಂಡ ಗುರೂಜಿ.ಜೀವನ ಪರ್ಯಂತ ಈ 6 ಪ್ರಾಣಿಗಳಿಗೆ ಊಟ ಹಾಕಿ- ಹಸು, ಬೆಕ್ಕು, ಮೀನು, ನಾಯಿ, ಕೋತಿ, ಕಾಗೆ. ಇವು ಅರಿಷಡ್ವರ್ಗಗಳು.. ತಿಂಗಳಿಗೆರಡು ಬಾರಿ ಒಂದೇ ದಿನ ಈ ಆರು ಪ್ರಾಣಿಗಳಿಗೆ ಹಾಕಬೇಕು.. ಇವುಗಳಿಗೆ ಯಾವ ಆಹಾರ ನೀಡಬೇಕು? ಹೇಗೆ ಕೊಡಬೇಕು? ಇದರಿಂದ ಏನು ಲಾಭ? 2022: ಅಪಮೃತ್ಯುಗೊಳಗಾದವರಿಗೆ ಎಲ್ಲಿ ಪಿಂಡಪ್ರದಾನ ಮಾಡಬಹುದು? ಯಾವುದೇ ರೀತಿಯ ಪಿತೃ ಕಾರ್ಯ ಮಾಡದಿದ್ದವರು ಕನಿಷ್ಠ ಈ ಕೆಲಸ ಮಾಡಬೇಕು ಎನ್ನುತ್ತಾರೆ ಬ್ರಹ್ಮಾಂಡ ಗುರೂಜಿ.ಜೀವನ ಪರ್ಯಂತ ಈ 6 ಪ್ರಾಣಿಗಳಿಗೆ ಊಟ ಹಾಕಿ- ಹಸು, ಬೆಕ್ಕು, ಮೀನು, ನಾಯಿ, ಕೋತಿ, ಕಾಗೆ. ಇವು ಅರಿಷಡ್ವರ್ಗಗಳು.. ತಿಂಗಳಿಗೆರಡು ಬಾರಿ ಒಂದೇ ದಿನ ಈ ಆರು ಪ್ರಾಣಿಗಳಿಗೆ ಹಾಕಬೇಕು.. ಇವುಗಳಿಗೆ ಯಾವ ಆಹಾರ ನೀಡಬೇಕು? ಹೇಗೆ ಕೊಡಬೇಕು? ಇದರಿಂದ ಏನು ಲಾಭ? 2022: ಅಪಮೃತ್ಯುಗೊಳಗಾದವರಿಗೆ ಎಲ್ಲಿ ಪಿಂಡಪ್ರದಾನ ಮಾಡಬಹುದು?